ಆರೋಗ್ಯ

ಪೆರಂಗಿ ಮರ ಮನೆಮದ್ದು

ಪೆರಂಗಿಯ ಎಲೆಯನ್ನು ಅರೆದು ಕಟ್ಟುವುದರಿಂದ ಅಥವಾ ಲೇಪಿಸುವುದರಿಂದ ನರಗಳ ನೋವು ಕಡಿಮೆಯಾಗುತ್ತದೆ ಆಗಿರುವ ಇರುವ ಕಡೆ ಲೇಪಿಸಿದರು ನೋವು ಕಡಿಮೆಯಾಗುತ್ತದೆ . ಬಿದ್ದು ನೋವಾಗಿರುವ ಕಡೆ ಲೇಪಿಸಿದರೂ ನೋವು ಕಡಿಮೆ ಮಾಡುತ್ತದೆ. ಪೆರಂಗಿ ಗಿಡದ ಅಥವಾ ಎಳೆ ಕಾಯಿ ಹಾಲನ್ನು ಒಂದು ಚಮಚ ಸಂಗ್ರಹಿಸಿ ಅದಕ್ಕೆ ಸಕ್ಕರೆ ಸೇರಿಸಿ ನಿತ್ಯ ಎರಡು ಹೊತ್ತಿನಂತೆ ಎರಡರಿಂದ ಮೂರು ವಾರ ಸೇವಿಸುವುದರಿಂದ ಪಚನ ಶಕ್ತಿ ಹೆಚ್ಚಾಗುತ್ತದೆ. ಸ್ತ್ರೀಯರಲ್ಲಿ ಅನ್ಯ ಕಾರಣದಿಂದ ಮುಟ್ಟು ತಡೆ ಯಾಗಿದ್ದರೆ ಮುಟ್ಟು ಪ್ರಾರಂಭವಾಗುತ್ತದೆ ಪೆರಂಗಿ ಹಣ್ಣನ್ನು […]

ಆರೋಗ್ಯ

ಪಪ್ಪಾಯಿ ಹಣ್ಣಿನಲ್ಲಿದೆ ರೋಗ ನಿರೋಧಕ ಶಕ್ತಿ

ಪ್ರತಿ ದಿನ ಪಪ್ಪಾಯಿ ಹಣ್ಣನ್ನು ತಿನ್ನುವುದರಿಂದ ಶರೀರದಲ್ಲಿ ರೋಗ ನಿರೋಧಕ ಶಕ್ತಿ ಜಾಸ್ತಿಯಾಗುತ್ತದೆ. ಮೂಲವ್ಯಾಧಿಯವರು ಪಪ್ಪಾಯಿ ಹಣ್ಣು ತಿಂದರೆ ಬಹಳ ಒಳ್ಳೆಯದು. ದೇಹದ ಬೊಜ್ಜು ಕರಗಿಸಲು ಪಪ್ಪಾಯಿ ಹಣ್ಣು ತಿನ್ನುವುದು ಉತ್ತಮ. ಚರ್ಮ ರೋಗದವರು ಪಪ್ಪಾಯಿ ಹಣ್ಣು ತಿಂದರೆ ಚರ್ಮ ರೋಗ ದೂರವಾಗುವುದು. ಮುಟ್ಟು ಸರಿಯಾಗಿ ಆಗದಿರುವ ಹೆಂಗಸರು ಪಪ್ಪಾಯಿ ಬೀಜವನ್ನು ಪುಡಿ ಮಾಡಿ ಜೇನು ತುಪ್ಪದೊಂದಿಗೆ ಸೇವಿಸಬೇಕು. ಬಾಣಂತಿಯರು ಪಪ್ಪಾಯಿ ಹಣ‍್ಣು ಸೇವಿಸಿದರೆ ಹಾಲಿನ ಉತ್ಪತ್ತಿ ಹೆಚ್ಚಳವಾಗುತ್ತದೆ. ಪ್ರತಿ ದಿನ ಊಟವಾದ ನಂತರ ಪಪ್ಪಾಯಿ ಹಣ್ಣನ್ನು […]