ಅಮೃತ ಬಳ್ಳಿ 18 ಗ್ರಾಂ ಅಜವಾನ 6 ಗ್ರಾಂ, ಸಣ್ಣ ಹಿಪ್ಪಲಿ 6 ಗ್ರಾಂ, ಬೇವಿನ ಚಿಗರು 7 ಇವುಗಳನ್ನು ಜಜ್ಜಿ ರಾತ್ರಿ ಒಂದು ಮಣ್ಣಿನ ಪಾತ್ರೆಯಲ್ಲಿ ಹಾಕಿ ಅದರಲ್ಲಿ 200 ಎಂ.ಎಲ್ ನೀರು ಹಾಕಿ ಮುಚ್ಚಿಟ್ಟಿದ್ದು ಬೆಳಗ್ಗೆ ಅದನ್ನು ನುಣ್ಣಗೆ ಅರೆದು ಅದೇ ನೀರಿನಲ್ಲಿ ಕದಡಿ, ಅದಕ್ಕೆ 15 ಎಂ.ಎಲ್. ಜೇನು ಸೇರಿಸಿ ಬರೆ ಹೊಟ್ಟೆಯಲ್ಲಿ ನಿತ್ಯ ಬೆಳಗ್ಗೆ 20 ರಿಂದ 40 ದಿನ ಕುಡಿಯುವುದರಿಂದ ಉದರಕ್ಕೆ ಸಂಬಂಧಪಟ್ಟ ಸಕಲ ವಿಧದ ಶುಲೆಗಳು ನಿವಾರಣೆಯಾಗುತ್ತದೆ. 25 […]