ಜಿಲ್ಲೆ

ಧಾರವಾಡ ಜಿಲ್ಲೆಯ ಮತದಾರರ ಕರಡು ಯಾದಿ ಪ್ರಕಟ

ಧಾರವಾಡ prajakiran.com:  ಭಾರತ ಚುನಾವಣಾ ಆಯೋಗದ ನಿರ್ದೇಶನದನ್ವಯ ಧಾರವಾಡ ಜಿಲ್ಲೆಯಲ್ಲಿನ ೭ ವಿಧಾನಸಭಾ ಮತಕ್ಷೇತ್ರಗಳ ಮತದಾರರ ಯಾದಿಯ ವಿಶೇಷ ಪರಿಷ್ಕರಣೆ–೨೦೨೧ ನೇದ್ದಕ್ಕೆ ಸಂಬಂಧಿಸಿದಂತೆ ಅರ್ಹತಾ ದಿನಾಂಕ : ೦೧–೦೧–೨೦೨೧ ಕ್ಕೆ ಇದ್ದಂತೆ ದಿನಾಂಕ:೧೮–೧೧–೨೦೨೦ ರಂದು ಕರಡು ಮತದಾರರ ಯಾದಿಯನ್ನು ಜಿಲ್ಲೆಯಲ್ಲಿ ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು ಸದರಿ ಕರಡು ಮತದಾರರ ಯಾದಿಯನ್ನು ಜಿಲ್ಲೆಯ ಎಲ್ಲ ಚುನಾವಣೆ ಶಾಖೆಗಳು, ತಹಶೀಲ್ದಾರ ಕಛೇರಿಗಳು ಮತ್ತು ಗ್ರಾಮ ಠಾಣಾಗಳಲ್ಲಿ ನವೆಂಬರ್ ೧೮, […]

ರಾಜ್ಯ

ಧಾರವಾಡ ಜಿಲ್ಲೆಯಲ್ಲಿ ಈವರೆಗೆ ಕರೋನಾದಿಂದ 289 ಜನ ಸಾವು….!

ಧಾರವಾಡ : 9921 ಕೋವಿಡ್  ಪ್ರಕರಣಗಳು : 7113 ಜನ ಗುಣಮುಖ ಬಿಡುಗಡೆ ಗುರುವಾರ ಮತ್ತೇ 255 ಕೋವಿಡ್  ಪಾಸಿಟಿವ್ ಧಾರವಾಡ prajakiran.com : ಜಿಲ್ಲೆಯಲ್ಲಿ ಗುರುವಾರ  255 ಕೋವಿಡ್  ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 9921 ಕ್ಕೆ ಏರಿದೆ. ಇದುವರೆಗೆ 7113 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2519 ಪ್ರಕರಣಗಳು ಸಕ್ರಿಯವಾಗಿವೆ.  68 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 289 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ. *ಇಂದು ಪ್ರಕರಣಗಳು ಪತ್ತೆಯಾದ […]

ಜಿಲ್ಲೆ

ಕಾಳಸಂತೆಯಲ್ಲಿ ಗೊಬ್ಬರ ಮಾರಾಟ ಮಾಡಿದರೆ ಅಂಗಡಿ ಸೀಜ್

ಮಾನ್ಯತೆ ರದ್ದು ಮಾಡುವ ಎಚ್ಚರಿಕೆ ಎಂಆರ್‌ಪಿ ದರ ರೂ.೨೬೬ ಗಿಂತ ಹೆಚ್ಚಿನ ದರಕ್ಕೆ  ಮಾರುವಂತಿಲ್ಲ ಧಾರವಾಡ prajakiran.com : ಜಿಲ್ಲೆಯ ರೈತರಿಗೆ ಅಗತ್ಯಕ್ಕೆ ಅನುಗುಣವಾಗಿ ರಸಗೊಬ್ಬರ ಪೂರೈಸಲು ಕ್ರಮಕೈಗೊಳ್ಳಲಾಗಿದ್ದು, ರೈತರು ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ. ಎಂ.ಸಿ.ಎಫ್. ಕಂಪನಿಯ ಯೂರಿಯಾ ರಸಗೊಬ್ಬರವನ್ನು ಆಗಸ್ಟ್ ೧೩ ರಂದು ಧಾರವಾಡ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿರುವ ರಸಗೊಬ್ಬರ ಅಂಗಡಿ ಮತ್ತು ಸಹಕಾರಿ ಸಂಸ್ಥೆಗಳಿಗೆ ಸುಮಾರು ೫೪೧ ಮೆ.ಟನ್ ರಸಗೊಬ್ಬರ ಪೂರೈಸಲಾಗಿದೆ.  ರಸಗೊಬ್ಬರ ಪೂರೈಕೆ ಕುರಿತು ದೂರುಗಳಿದ್ದಲ್ಲಿ ಜಿಲ್ಲಾಧಿಕಾರಿಗಳ […]