ಕ್ರೀಡೆ

23 ನೇ ರಾಷ್ಟ್ರೀಯ ರೋಪ್ ಸ್ಕಿಪ್ಪಿಂಗ್ -ಜಂಪ್ ರೋಪ್ ಚಾಂಪಿಯನ್‌ಶಿಪ್ ನಲ್ಲಿ ವಿಜಯ ಪತಾಕೆ ಹಾರಿಸಿದ ಧಾರವಾಡ ಚಿಣ್ಣರು

ನವದೆಹಲಿ prajakiran.com : ರಾಷ್ಟ್ರದ ರಾಜಧಾನಿ ‌ನವದೆಹಲಿಯಲ್ಲಿ ನಡೆದ 23 ನೇ ರಾಷ್ಟ್ರೀಯ ರೋಪ್ ಸ್ಕಿಪ್ಪಿಂಗ್ -ಜಂಪ್ ರೋಪ್ ಚಾಂಪಿಯನ್‌ಶಿಪ್ ನಲ್ಲಿ ಧಾರವಾಡ ಚಿಣ್ಣರು ವಿಜಯ ಪತಾಕೆ ಹಾರಿಸಿದ್ದಾರೆ.
ಒಟ್ಟು 11 ಚಿನ್ನದ ಪದಕ, 19 ಬೆಳ್ಳಿ ಪದಕ, 10 ಕಂಚಿನ ಪದಕ ಪಡೆದುಕೊಂಡಿದ್ದಾರೆ.

ಗೆಲವು ದಾಖಲಿಸಿ ತವರು ಜಿಲ್ಲೆ ಧಾರವಾಡಕ್ಕೆ ಆಗಮಿಸಿದ ವೇಳೆ ಧಾರವಾಡ ರೈಲು ನಿಲ್ದಾಣದಲ್ಲಿ ಇವರಿಗೆ ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ, ಅವರ ಧರ್ಮಪತ್ನಿ ಸುಮಾ ಕೊರವರ, ಉಪಾಧ್ಯಕ್ಷರಾದ ನಾಗರಾಜ ಕಿರಣಗಿ ಹಾಗೂ ಸ್ನೇಹಿತರ ತಂಡ ಸಿಹಿ ತಿನಿಸಿ, ಹೂ ಗುಚ್ಛ ನೀಡಿ ಬರಮಾಡಿಕೊಂಡು ಇನ್ನು ಉನ್ನತ ಮಟ್ಟದ ಸಾಧನೆ ಮಾಡಿ ಎಂದು ಶುಭ ಹಾರೈಸಿದರು.

ಅಲ್ಲದೆ, ಈ ವಿದ್ಯಾರ್ಥಿಗಳ ಗೆಲುವಿಗೆ ಕಾರಣಿಕರ್ತರಾದ ಧಾರವಾಡದ ದೈಹಿಕ ಶಿಕ್ಷಕರಾದ ಪ್ರಮೋದ ರೋಣದ, ಗುರುರಾಜ ಬಾಗೇವಾಡಿ, ವಿಜಯಕುಮಾರ, ಚಂದ್ರಶೇಖರ, ಕೋಚ್ ಗಳಾದ ಅಭಿಷೇಕ ಪವಾರ, ಮಹೇಶ ಮರಿಗೌಡರ ಅವರನ್ನು ಹೂ ಗುಚ್ಛ ನೀಡಿ ಗೌರವಿಸಲಾಯಿತು.

ವಿದ್ಯಾರ್ಥಿಗಳ ಗೆಲುವಿನ ವಿವರ ಇಂತಿವೆ.

*🥇GOLD MEDAL WINNERS🥇*

*UNDER – 14 BOYS*

*EVENT: DOUBLE DUTCH SPEED RELAY*

1. Md Umar
2. S.V Thejas
3. Srinivas
4. Adarsh.E

*UNDER 14 GIRLS*

*EVENT : FREESTYLE*

1. Shaine

*UNDER 17 BOYS*

*EVENT : DOUBLE UNDER*

1. BAHUBALI

*EVENT : ONE LEG SWITCH*

1. AKASH SOLABAKKANAVAR

*UNDER 17 GIRLS*

*EVENT : DOUBLE DUTCH SPEED RELAY*

1. Sathya
2. Shivani
3. Anjupriya
4. PriyadarsSanjay

*🥈SILVER MEDAL WINNERS🥈*

*UNDER 14 BOYS*

*EVENT – SPEED RELAY*

1. Bilal
2. Saifaan
3. Ganesh
4. Veeresh

*EVENT: FREESTYLE*

1. AKASH PATIL

*EVENT : SPEED SPRINT*

1. Naveen

*EVENT : ONE LEG SWITCH*

1. DARSHAN CHALWADI

*UNDER – 14 GIRLS*

*EVENT – FREESTYLE*

1. Saanvi.B.M

*EVENT – ONE LEG SWITCH*

1. Lavanya

*EVENT – SPEED SPRINT*

1. Amruta

*UNDER- 17 BOYS*

*EVENT – DOUBLE UNDER*

1. RAHUL

*UNDER 14 GIRLS*

*EVENT – DOUBLE UNDER RELAY*

1. Nisarga
2. Sakshi
3. Sangeeta
4. Priyanka

*UNDER 17 BOYS*

*EVENT – ONE LEG SWITCH*

1. Adarsh Jamadarkani

*EVENT – FREESTYLE*

1. Saifulla Jammadar

*EVENT – ENDURANCE*

1. Anand Shinde

*UNDER 19 BOYS*

*EVENT – DOUBLE UNDER*

1. Sanjay

*🥉BRONZE MEDAL WINNERS🥉*

*UNDER 11 BOY’S*

*EVENT – DOUBLE DUTCH FREESTYLE*

1. Dushyanth gouda
2. Sankalp
3. Shashank
4. Yaseen

*UNDER 17 BOYS*

*EVENT – ONE LEG SWITCH*

1. Pratham Patil

*EVENT – ENDURANCE*

1. Kiran Bandiwaddar

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *