ಅಂತಾರಾಷ್ಟ್ರೀಯ

ಪಿ ಎಫ್ ಐ ಸೇರಿದಂತೆ ಇತರೆ 7 ಸಂಘಟನೆ ದೇಶಾದ್ಯಂತ ಐದು ವರ್ಷ ಬ್ಯಾನ್

ನವದೆಹಲಿ ಪ್ರಜಾಕಿರಣ.ಕಾಮ್ :  ಪಿ ಎಫ್ ಐ ಸಂಘಟನೆಯನ್ನು ದೇಶಾದ್ಯಂತ ಐದು ವರ್ಷ ಬ್ಯಾನ್ ಮಾಡಿ ಕೇಂದ್ರ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಈ ಸಂಘಟನೆಯ ಜೊತೆಗೆ ಇತರೆ ಏಳು ಸಂಘಟನೆಗಳನ್ನು ಬ್ಯಾನ್ ಮಾಡಿ ಆದೇಶ ಹೊರಡಿಸಲಾಗಿದೆ.

ದೇಶದ್ರೋಹಿ ಕೆಲಸ ನಿರ್ವಹಿಸುತ್ತಿರುವ ಆರೋಪದ ಮೇಲೆ ಈ ಏಳು ಸಂಘಟನೆಗಳ ವಿರುದ್ಧ ಕೇಂದ್ರದ ನರೇಂದ್ರ ಮೋದಿಯವರ ನೇತೃತ್ವದ ಎನ್ ಡಿ ಎ ಸರ್ಕಾರ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದಾರೆ ಎಂದು ದೇಶಾದ್ಯಂತ ಅನೇಕ ಸಂಘಟನೆಯ ಮುಖಂಡರು ಕೇಂದ್ರದ ಕ್ರಮವನ್ನು ಮುಕ್ತವಾಗಿ ಸ್ವಾಗತಿಸಿದ್ದಾರೆ. 

ಪಿ ಎಫ್ ಐ ಸಂಘಟನೆಯ ಜೊತೆಗೆ ಕೇಂದ್ರ ಸರ್ಕಾರ ಬ್ಯಾನ್ ಮಾಡಿದ ಇತರ ಏಳು ಸಂಘಟನೆಯ ಹೆಸರು

1. PFI
2. Rehab India Foundation
3. Campus Front
4. National Women’s Front
5. All India Imams Council
6. Junior Front
7. Empower India Foundation
8. Rehab Foundation Kerala
9. National Confederation of Human Rights Organization.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *