ಜಿಲ್ಲೆ

ಧಾರವಾಡದ ವಾರ್ಡ್ ನಂ 5ರಲ್ಲಿ ಬಿಜೆಪಿ ಅಭ್ಯರ್ಥಿ ನಿತಿನ ಇಂಡಿಗೆ ವ್ಯಾಪಕ‌ ಜನಬೆಂಬಲ

ಧಾರವಾಡ prajakiran.com : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ವಾರ್ಡ್ ನಂ 5ರ ಬಿಜೆಪಿ ಅಭ್ಯರ್ಥಿಯಾಗಿರುವ ಯುವ ಮುಖಂಡ ನಿತಿನ ಇಂಡಿ ವ್ಯಸಪಕ ಜನ‌ಬೆಂಬಲ ವ್ಯಕ್ತವಾಗುತ್ತಿದೆ.

ಅವರಿಗೆ ಎಲ್ಲಾ ಬಡಾವಣೆಯ ಗುರು ಹಿರಿಯರು, ಯುವಕರು, ಸಹೋದರ ಸಹೋದರಿಯರು ಒಲುವು ತೋರಿದ್ದು, ಅವರಿಗೆ ದೊಡ್ಡ ಶಕ್ತಿಯಾಗಿ ಶಾಸಕ ಅಮೃತ ದೇಸಾಯಿ, ಬಿಜೆಪಿ ಮುಖಂಡ ತವನಪ್ಪ ಅಷ್ಟಗಿ, ನಿರ್ಮಲಾ ಜವಳಿ, ಅರವಿಂದ ಏಗನಗೌಡರ, ಈರಣ್ಣ ಹಪ್ಪಳ್ಳಿ ಸೇರಿದಂತೆ ಹಲವಾರು ಮುಖಂಡರು ಬೆನ್ನುಲುಬಾಗಿ ನಿಂತಿದ್ದಾರೆ.

ವಾರ್ಡ್ ನ ಸಮಗ್ರ ಅಭಿವೃದ್ಧಿಗಾಗಿ
ಅವರು ಈ ಬಾರಿ ಪಾಲಿಕೆ ಗದ್ದುಗೆ ಎರಬೇಕು ಎಂಬುದು ಬಹುತೇಕರ ಆಶಯವಾಗಿದೆ.

ಎಲ್ಲಾ ಸಮಾಜದ ಬಾಂಧವರ ಜೊತೆಗೆ ನಿತಿನ್ ಇಂಡಿಯವರ ತಂದೆಯವರಾದ ಶಿವಯೋಗಿ ಇಂಡಿ ಅವರು ಉತ್ತಮ ಬಾಂಧವ್ಯ ಹೊಂದಿರುವುದು ನಿತಿನ ಗೆಲುವಿಗೆ ದೊಡ್ಡ ಶಕ್ತಿಯಾಗಿದೆ.

ವಾರ್ಡ್ ವ್ಯಾಪ್ತಿಯಲ್ಲಿ ಹಲವು ದಶಕದ ಒಡನಾಟ ಇರುವ ಜೊತೆಗೆ ಹತ್ತು ಹಲವು ನೊವು ನಲಿವುಗಳಿಗೆ ಸ್ಪಂದಿಸಿರುವ ನಿತಿನ್ ಇಂಡಿ ಪರಅಪಾರ ಯುವ ಸಮೂಹ, ಮಹಿಳೆಯರು ಹಾಗೂ ವಿಶೇಷವಾಗಿ ಹಿರಿಯರು ಆರ್ಶೀವಾದ ಮಾಡುತ್ತಿದ್ದಾರೆ 

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *