ಹರಿಯಾಣ prajakiran. com : ಹೆಚ್ಚುತ್ತಿರುವ ಕರೋನಾ ಹಾವಳಿಯಿಂದಾಗಿ ಹರಿಯಾಣ ಸರ್ಕಾರ ತನ್ನ ಲಾಕ್ಡೌನ್ ಅವಧಿಯನ್ನು ಜೂನ್ 7ರ ವರೆಗೆ ವಿಸ್ತರಿಸಿದೆ.
ಅಗತ್ಯ ಸೇವೆಗಳನ್ನು ಹೊರತುಪಡಿಸಿ ಬೇರೆ ಎಲ್ಲಾ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ.
ಅಗತ್ಯ ಸೇವೆಗಳನ್ನು ಖರೀದಿಸಲು ಬೆಳಗ್ಗೆ 6 ರಿಂದ ಮಧ್ಯಾಹ್ನ 12ರ ವರೆಗೆ ಅವಕಾಶ ನೀಡಲಾಗಿದೆ.
ಹರಿಯಾಣದಲ್ಲಿ ಸದ್ಯ ಕೊರೋನಾ ಪಾಸಿಟಿವಿಟಿ ದರ ಶೇ.8.44ರಷ್ಟಿದೆ. ಈ ಹಿನ್ನೆಲೆ ಲಾಕ್ ಡೌನ್ ವಿಸ್ತರಣೆ ಮಾಡಲಾಗಿದೆ.