ಆರೋಗ್ಯ

ಇಂಗಿನಲ್ಲಿದೆ  ಆರೋಗ್ಯದ ಗುಟ್ಟು

  • ಸೆಕ್ಸ್ ನಲ್ಲಿ ಆಸಕ್ತಿ ಇಲ್ಲವೇ ಶೀಘ್ರ ಸ್ಕಲನ, ರ್ದುಬಲತೆ, ನಪುಂಸಕತೆಯ ಸಮಸ್ಯೆಯಿದ್ದರೆ ಇಂದು ಸಹಾಯ ಮಾಡುತ್ತದೆ. ಲೈಂಗಿಕ ಯಾವುದೇ ಸಮಸ್ಯೆಯಿದ್ದರೂ ಇಂಗನ್ನು ನಿಯಮಿತವಾಗಿ ಬಳಸುವುದರಿಂದ ಪರಿಹಾರ ಕಂಡುಕೊಳ್ಳಬಹುದು. 
  • ದಿನಕ್ಕೆ 5 ಗ್ರಾಂ ಇಂಗನ್ನು 45 ದಿನ ಸೇವನೆ ಮಾಡಿದ್ರೆ ಉತ್ತಮ ಪರಿಣಾಮ ಕಾಣಬಹುದು. ಪ್ರತಿದಿನ ಬೆಳಗ್ಗೆ 6 ಗ್ರಾಂ ಇಂಗನ್ನು ತುಪ್ಪದಲ್ಲಿ ( ಆಕಳ ) ಹುರಿದು ಅದಕ್ಕೆ ಜೇನುತುಪ್ಪದೊಡನೆ ಮಿಶ್ರಣ ಮಾಡಿ ಪ್ರತಿದಿನ  ಸೂರ್ಯೋದಯಕ್ಕಿಂತ ಮೊದಲೇ ಸೇವನೆ ಮಾಡಬೇಕು.
  • ಇಂಗು ಸಂತಾನೋತ್ಪತ್ತಿ ಅಂಗದಲ್ಲಿ ರಕ್ತ ಸಂಚಾರ ಹೆಚ್ಚಿಗೆ ಮಾಡಿ ಸೆಕ್ಸ್ ಗೆ ಉತ್ತೇಜನ ನೀಡುತ್ತದೆ.
  • ಈರುಳ್ಳಿಯ ರಸ ಮತ್ತು ಜೇನು ಮಿಶ್ರಣ ಮಾಡಿ ಸೇವಿಸಿದರೆ ಗಂಡಸರ ಫಲವತ್ತತೆ ಹೆಚ್ಚಿಸುತ್ತದೆ. ಸೆಕ್ಸ್ ಸಾಮರ್ಥ್ಯ ಹೆಚ್ಚಿಸುತ್ತದೆ.
  • ಪುರುಷರಲ್ಲಿ ಸೆಲೆನಿಯಂ ಕೊರತೆ ಇದ್ದರೆ ಇದು ನಿಮಿರು ದೌರ್ಬಲ್ಯಕ್ಕೆ ಕಾರಣವಾಗಬಹುದು. ಹಾಗೂ ವೀರ್ಯಾಣುಗಳ ಸಂಖ್ಯೆಯೂ ಕಡಿಮೆಯಾಗುತ್ತದೆ. ಹಾಗೂ ವೀರ್ಯಾಣುಗಳ ಆಕಾರವು ಸರಿಯಾಗಿ ಇರುವುದಿಲ್ಲ.
  • ಪುರುಷರು ಸೆಲೆನಿಯಂಯುಕ್ತ ಆಹಾರ ಸೇವಿಸಬೇಕು. ಅದು ಯಾವುದೇದೆಂದರೆ ಬೀನ್ಸ್, ಚಿಕ್ಕ ಅಣಬೆ, ಬ್ರೋಕೋಲಿ ಹಾಗೂ ಜೀಯಾ ಬೀಜಗಳನ್ನು ಸೇವಿಸಬೇಕು.

ಮಾಹಿತಿ : ಶಶಿಕಾಂತ ದೇವಾಡಿಗ, ನಾಟಿ ವೈದ್ಯರು.

 

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *