ರಾಜ್ಯ

ಧಾರವಾಡ ಜಿಲ್ಲೆಯ138 ಕರೋನಾ ಸೋಂಕಿತರ ವಿವರ ಇಲ್ಲಿದೆ.

ಒಟ್ಟು 1397 ಕ್ಕೇರಿದ ಪ್ರಕರಣಗಳ ಸಂಖ್ಯೆ*

*ಇದುವರೆಗೆ 499 ಜನ ಗುಣಮುಖ ಬಿಡುಗಡೆ*

*854 ಸಕ್ರಿಯ ಪ್ರಕರಣಗಳು*

*ಇದುವರೆಗೆ 44 ಮರಣ

ಧಾರವಾಡ : ಜಿಲ್ಲೆಯಲ್ಲಿ ಬುಧವಾರ 138 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಆ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 1397 ಕ್ಕೆ ಏರಿದೆ.

ಇದುವರೆಗೆ 499 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 854 ಪ್ರಕರಣಗಳು ಸಕ್ರಿಯವಾಗಿವೆ.ಅಲ್ಲದೆ, ಈವರೆಗೆ ಜಿಲ್ಲೆಯ 44 ಜನ ಮೃತಪಟ್ಟಿದ್ದಾರೆ  ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

DWD 1260 ( 61 ವರ್ಷ,ಪುರುಷ), DWD 1261 ( 23 ವರ್ಷ,ಪುರುಷ), DWD 1262 ( 57 ವರ್ಷ,ಮಹಿಳೆ) ಈ ಮೂವರು ಹುಬ್ಬಳ್ಳಿ ಅರವಿಂದ ನಗರ ನಿವಾಸಿಗಳು.

DWD 1263 ( 2 ವರ್ಷ,ಗಂಡು ಮಗು) ಧಾರವಾಡ ಲಕ್ಷ್ಮೀಸಿಂಗನಕೇರಿ ನಿವಾಸಿ.DWD 1264 ( 50 ವರ್ಷ, ಪುರುಷ) ನವಲಗುಂದ ತಾಲೂಕು ಬೆಳಹಾರ ನಿವಾಸಿ.

DWD 1265 ( 27 ವರ್ಷ,ಪುರುಷ) ರಾಯಾಪುರ ನಿವಾಸಿ. DWD 1266 ( 40  ವರ್ಷ,ಪುರುಷ)ಧಾರವಾಡ ಸೈದಾಪುರ ನಿವಾಸಿ. DWD 1267 ( 68 ವರ್ಷ,ಪುರುಷ) ಧಾರವಾಡ ನಿವಾಸಿ.

DWD 1268 (70 ವರ್ಷ,ಪುರುಷ)  ಹುಬ್ಬಳ್ಳಿ ಗೋಕುಲ ರಸ್ತೆ ನಿವಾಸಿ. ಇವರೆಲ್ಲರೂ ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD 1269 ( 1 ವರ್ಷ,ಹೆಣ್ಣು ಮಗು) ಕುಂದಗೋಳ ತಾಲೂಕಿನ ಹಂಚಿನಾಳ ಗ್ರಾಮದವರು. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.

DWD 1270 ( 70  ವರ್ಷ,ಪುರುಷ) ಹುಬ್ಬಳ್ಳಿಯವರು. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. DWD 1271 ( 44 ವರ್ಷ,ಮಹಿಳೆ) ಧಾರವಾಡ ನಿವಾಸಿ.

ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. DWD 1272 ( 91 ವರ್ಷ,ಪುರುಷ) ಹುಬ್ಬಳ್ಳಿ ಲಿಂಗರಾಜ ನಗರ ನಿವಾಸಿ. DWD 1273 ( 58 ವರ್ಷ,ಮಹಿಳೆ) ಹುಬ್ಬಳ್ಳಿ ಗೋಪನಕೊಪ್ಪ ನಿವಾಸಿ.

DWD 1274 ( 39 ವರ್ಷ,ಪುರುಷ) ಹುಬ್ಬಳ್ಳಿ ನೇಕಾರ ನಗರ ನಿವಾಸಿ. ಇವರೆಲ್ಲರೂ ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD 1275 ( 10 ವರ್ಷ,ಬಾಲಕ), DWD 1276 ( 8 ವರ್ಷ,ಹೆಣ್ಣು ಮಗು)DWD 1277 ( 32 ವರ್ಷ,ಮಹಿಳೆ) ಈ ಮೂವರು ಹುಬ್ಬಳ್ಳಿ ತಾಲೂಕು ಶಿರಗುಪ್ಪಿ ಗ್ರಾಮದವರು.

DWD 1278 ( 38 ವರ್ಷ,ಮಹಿಳೆ), DWD 1279 ( 19 ವರ್ಷ,ಮಹಿಳೆ), DWD 1280 ( 14  ವರ್ಷ,ಬಾಲಕ) ಹುಬ್ಬಳ್ಳಿ ರಾಮ ಮನೋಹರ ಲೋಹಿಯಾ ನಗರ ನಿವಾಸಿಗಳು.ಇವರೆಲ್ಲರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.

DWD 1281 ( 29 ವರ್ಷ,ಪುರುಷ) ಹುಬ್ಬಳ್ಳಿಯವರು. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. DWD 1282 ( 37 ವರ್ಷ, ಮಹಿಳೆ ) ಉಣಕಲ್ ನಿವಾಸಿ.

ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. DWD 1283 ( 60 ವರ್ಷ, ಪುರುಷ) ಹುಬ್ಬಳ್ಳಿಯವರು. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.

DWD 1284 ( 25 ವರ್ಷ, ಪುರುಷ) ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಹತ್ತಿಮತ್ತೂರ ಗ್ರಾಮದವರು. DWD 1285 (50 ವರ್ಷ,ಪುರುಷ) ಧಾರವಾಡ ಶೆಟ್ಟರ್ ಕಾಲನಿ ನಿವಾಸಿ.

DWD 1286 ( 32 ವರ್ಷ,ಮಹಿಳೆ) ಕೇಶ್ವಾಪುರ ನಿವಾಸಿ. DWD 1287 ( 22 ವರ್ಷ,ಪುರುಷ) ಹುಬ್ಬಳ್ಳಿ ಸುಭಾಷ್ ನಗರ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD 1288 ( 38  ವರ್ಷ,ಪುರುಷ) ಕಲಘಟಗಿ ತಾಲೂಕು ಕಣವಿ ಹೊನ್ನಾಪುರ ನಿವಾಸಿ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. DWD 1289  ( 47 ವರ್ಷ,ಪುರುಷ) ಹುಬ್ಬಳ್ಳಿ ದೇಸಾಯಿ ನಗರ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD 1290 (13 ವರ್ಷ,ಬಾಲಕ), DWD 1291 ( 11 ವರ್ಷ,ಬಾಲಕಿ) ಇವರಿಬ್ಬರೂ ಹುಬ್ಬಳ್ಳಿ ಘಂಟಿಕೇರಿಯವರು. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. DWD 1292 ( 23  ವರ್ಷ,ಮಹಿಳೆ) ಹುಬ್ಬಳ್ಳಿ ಮಂಟೂರ ರಸ್ತೆ ನಿವಾಸಿ. DWD 1293 ( 35 ವರ್ಷ,ಪುರುಷ) ಹಳೆಹುಬ್ಬಳ್ಳಿ ಕಲ್ಮೇಶ್ವರ ನಗರ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD 1294 ( 41 ವರ್ಷ,ಮಹಿಳೆ) ಹುಬ್ಬಳ್ಳಿ  ಕಿಮ್ಸ್ ಆವರಣದವರು.ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. DWD 1295  (23  ವರ್ಷ,ಪುರುಷ) ಹುಬ್ಬಳ್ಳಿ  ಹೆಗ್ಗೇರಿಯ ಸನ್ಮಾನ ಕಾಲನಿಯವರು. ಅಂತರಾ ಜಿಲ್ಲಾ ಪ್ರಯಾಣ ಹಿನ್ನೆಲೆ ಹೊಂದಿದ್ದರು

DWD 1296  ( 70 ವರ್ಷ,ಪುರುಷ) ಹುಬ್ಬಳ್ಳಿಯ ಗಣೇಶಪೇಟೆಯವರು.ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. DWD 1297 ( 27 ವರ್ಷ,ಮಹಿಳೆ) ಧಾರವಾಡ ಸಾಧನಕೇರಿಯವರು. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.

DWD 1298 ( 27 ವರ್ಷ,ಪುರುಷ)  ಹುಬ್ಬಳ್ಳಿ ಬೈಲಪ್ಪನವರ ನಗರ ನಿವಾಸಿ.ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. DWD 1299 ( 15 ವರ್ಷ,ಬಾಲಕಿ) 

DWD 1300 ( 48 ವರ್ಷ,ಪುರುಷ) ಇವರಿಬ್ಬರೂ ಹುಬ್ಬಳ್ಳಿ ಫತೇಶಾ ನಗರದವರು.ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. DWD 1301  (29 ವರ್ಷ,ಪುರುಷ) ಹಳೆಹುಬ್ಬಳ್ಳಿ ಮೇದಾರ ಓಣಿಯವರು. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD 1302 ( 34  ವರ್ಷ,ಮಹಿಳೆ) ಹುಬ್ಬಳ್ಳಿ ಫತೇಶಾಹ್ ನಗರದವರು.ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. DWD-1303 ( 42 ವರ್ಷ, ಪುರುಷ) ಹುಬ್ಬಳ್ಳಿ ಶಿರೂರ ಪಾರ್ಕ್ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-1304 ( 24 ವರ್ಷ, ಪುರುಷ) ಧಾರವಾಡ ಕೆಲಗೇರಿ ನಿವಾಸಿ.DWD-1305 ( 48 ವರ್ಷ, ಮಹಿಳೆ) ಧಾರವಾಡ ಗಾಂಧೀಚೌಕ ನಿವಾಸಿ.DWD-1306  ( 30 ವರ್ಷ,ಪುರುಷ) ಹುಬ್ಬಳ್ಳಿ ಫತೇಶಾಹ್ ನಗರ ನಿವಾಸಿ.ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. DWD-1307  ( 31 ವರ್ಷ,ಮಹಿಳೆ) ಹುಬ್ಬಳ್ಳಿ ಆನಂದನಗರ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-1308 ( 30 ವರ್ಷ,ಪುರುಷ)  ಶಿರಗುಪ್ಪಿ ಗ್ರಾಮದ ಬಸವೇಶ್ವರ ನಗರ ನಿವಾಸಿ.ಅಂತರ ಜಿಲ್ಲಾ ಪ್ರಯಾಣ ಹೊಂದಿದ್ದರು. DWD-1309  ( 33 ವರ್ಷ,ಪುರುಷ) ಹುಬ್ಬಳ್ಳಿಯ ಮಂಜುನಾಥ ನಗರ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.DWD-1310 ( 22  ವರ್ಷ,ಮಹಿಳೆ)

DWD-1311  ( 25 ವರ್ಷ,ಮಹಿಳೆ) ಇವರಿಬ್ಬರೂ ಧಾರವಾಡ ಗಾಂಧಿಚೌಕ ಹತ್ತಿರದವರು.ಸಂಪರ್ಕ ಪತ್ತೆ ಹಚ್ಚಲಾಗುತ್ತದೆ. DWD-1312 ( 45 ವರ್ಷ,ಪುರುಷ) ಧಾರವಾಡ ಕಲ್ಯಾಣ ನಗರದವರು. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-1313 ( 26 ವರ್ಷ, ಪುರುಷ) ಧಾರವಾಡ ದೇಸಾಯಿ ಗಲ್ಲಿ ನಿವಾಸಿ.ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. DWD-1314 ( 40 ವರ್ಷ,ಪುರುಷ) ಹುಬ್ಬಳ್ಳಿ ಘೋಡಕೆ ಓಣಿ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-1315 ( 28 ವರ್ಷ,ಮಹಿಳೆ) ಹುಬ್ಬಳ್ಳಿ ಶಾಲಿನಿ ಪಾರ್ಕ್ ,ರೇಲ್ವೆ ನಗರ ನಿವಾಸಿ.ಸಂಪರ್ಕ ಪತ್ತೆ ಹಚ್ಚಲಾಗುತ್ತದೆ. DWD-1316 ( 85  ವರ್ಷ,ಪುರುಷ) ಹುಬ್ಬಳ್ಳಿ ಲಿಂಗರಾಜ ನಗರ ನಿವಾಸಿ. DWD-1317 ( 44 ವರ್ಷ, ಪುರುಷ) ಹುಬ್ಬಳ್ಳಿ ಕೃಷ್ಣಾಪುರ ಓಣಿಯವರು. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-1318 ( 30 ವರ್ಷ,,ಮಹಿಳೆ) ಹುಬ್ಬಳ್ಳಿ ಬಂಕಾಪುರ ಚೌಕ ನಿವಾಸಿ. DWD-1319 ( 35 ವರ್ಷ,ಪುರುಷ) ಮುತ್ತಗಿ ಗ್ರಾಮದವರು. DWD-1320 ( 60 ವರ್ಷ,ಪುರುಷ) ಹುಬ್ಬಳ್ಳಿ ಗೋಕುಲ ರಸ್ತೆ ನಿವಾಸಿ. DWD-1321 ( 45  ವರ್ಷ,ಮಹಿಳೆ) ಸುಳ್ಳ ಗ್ರಾಮದವರು. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-1322 ( 31  ವರ್ಷ,ಮಹಿಳೆ) ಕೊಪ್ಪೀಕರ್ ರಸ್ತೆ ನಿವಾಸಿ.ಅಂತರ ಜಿಲ್ಲಾ ಪ್ರಯಾಣ ಹಿನ್ನೆಲೆ ಹೊಂದಿದ್ದರು. DWD-1323  ( 57 ವರ್ಷ,ಪುರುಷ) ಧಾರವಾಡ ಚರಂತಿಮಠ ಗಾರ್ಡನ್ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-1324  ( 19  ವರ್ಷ,ಮಹಿಳೆ) ಶಿರಗುಪ್ಪಿ ಗ್ರಾಮದವರು. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. DWD-1325 ( 40 ವರ್ಷ,ಪುರುಷ) ಹುಬ್ಬಳ್ಳಿ ಅಕ್ಕಸಾಲಿಗರ ಓಣಿಯವರು. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-1326  ( 31 ವರ್ಷ,ಪುರುಷ) ಕುಂದಗೋಳ ತಾಲೂಕಿನ ಜಿಗಳೂರ ಗ್ರಾಮದವರು. ಅಂತರ ಜಿಲ್ಲಾ ಪ್ರಯಾಣ ಹೊಂದಿದ್ದರು. DWD-1327  ( 62 ವರ್ಷ,ಮಹಿಳೆ) ಹುಬ್ಬಳ್ಳಿ ಗೋಕುಲ ರಸ್ತೆ ನಿವಾಸಿ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD-1328 ( 35 ವರ್ಷ,ಪುರುಷ) ಕೇಶ್ವಾಪುರ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. DWD-1329 ( 42  ವರ್ಷ, ಪುರುಷ) ನಗರ ಪೊಲೀಸ್ ಠಾಣೆಯವರು. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD-1330 ( 26 ವರ್ಷ, ಪುರುಷ) ಹುಬ್ಬಳ್ಳಿ  ರಾಮ್ ಮನೋಹರ ಲೋಹಿಯಾ ನಗರ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-1331  ( 32 ವರ್ಷ, ಪುರುಷ) ನಗರ ಪೊಲೀಸ್ ಠಾಣೆಯವರು.ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. DWD-1332 ( 40 ವರ್ಷ, ಪುರುಷ) ಹುಬ್ಬಳ್ಳಿಯವರು.ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-1333 (49 ವರ್ಷ, ಪುರುಷ) ಹುಬ್ಬಳ್ಳಿ ದೇಸಾಯಿ ಓಣಿಯವರು.DWD-1334 ( 32 ವರ್ಷ ಪುರುಷ)ಹುಬ್ಬಳ್ಳಿ ಅರವಿಂದ ನಗರ ನಿವಾಸಿ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.

DWD-1335 ( 52 ವರ್ಷ, ಮಹಿಳೆ) ಧಾರವಾಡ ಮುರುಘಾಮಠ ಹತ್ತಿರದ ನಿವಾಸಿ.ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. DWD-1336 ( 19 ವರ್ಷ,ಮಹಿಳೆ) ಶಿರಗುಪ್ಪಿ ಗ್ರಾಮದವರು. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD-1337 ( 29 ವರ್ಷ, ಮಹಿಳೆ) ಧಾರವಾಡ ಪತ್ರೇಶ್ವರ ನಗರ ನಿವಾಸಿ.ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. DWD-1338 ( 36 ವರ್ಷ, ಪುರುಷ) ಧಾರವಾಡ ತೇಜಸ್ವಿನಗರ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-1339 ( 38 ವರ್ಷ,ಪುರುಷ) ಕೆಲಗೇರಿಯವರು.ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. DWD-1340 ( 34 ವರ್ಷ,ಪುರುಷ) ಹುಬ್ಬಳ್ಳಿ ಮಂಟೂರ ರಸ್ತೆಯ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು

DWD-1341 ( 34 ವರ್ಷ, ಪುರುಷ ) ಶಿರಗುಪ್ಪಿ ಗ್ರಾಮದವರು.ಅಂತರ ಜಿಲ್ಲಾ ಪ್ರಯಾಣ ಹೊಂದಿದ್ದರು. DWD-1342 ( 36 ವರ್ಷ, ಪುರುಷ) ಧಾರವಾಡ ಲೈನ್ ಬಜಾರ್ ನಿವಾಸಿ.ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-1343 ( 36 ವರ್ಷ,ಪುರುಷ) ಹುಬ್ಬಳ್ಳಿ ದುರ್ಗದಬೈಲ ನಿವಾಸಿ.ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.DWD-1344 ( 60  ವರ್ಷ, ಮಹಿಳೆ) ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕು, ಬಲ್ಲಾಳಕೊಪ್ಪದವರು.ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. 

DWD-1345  ( 60 ವರ್ಷ, ಪುರುಷ) ಧಾರವಾಡ ವಿಶಾಲ ನಗರ ನಿವಾಸಿ. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. DWD-1346 ( 44 ವರ್ಷ, ಪುರುಷ ) ಪ್ರಿಯದರ್ಶಿನಿ ಕಾಲನಿ ನಿವಾಸಿ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.

DWD-1347 ( 52 ವ ರ್ಷ ಪುರುಷ) ಹುಬ್ಬಳ್ಳಿ ಬಂಕಾಪುರ ಚೌಕ ನಿವಾಸಿ.ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. DWD-1348 ( 41 ವರ್ಷ, ಪುರುಷ) ಹುಬ್ಬಳ್ಳಿ ಗೋಕುಲ ರಸ್ತೆ ನಿವಾಸಿ.

ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.DWD-1349 ( 45  ವರ್ಷ,ಮಹಿಳೆ) ಕೆಲಗೇರಿಯವರು. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.

DWD-1350 (34 ವರ್ಷ, ಪುರುಷ) ಧಾರವಾಡ ಹೊಸಯಲ್ಲಾಪುರದವರು.ಜಿಲ್ಲಾ ಪ್ರಯಾಣ ಹೊಂದಿದ್ದರು. DWD-1351 ( 27  ವರ್ಷ,ಮಹಿಳೆ)  ಸತ್ತೂರ ಎಸ್ ಡಿ ಎಂ ಆವರಣದವರು. DWD-1352 (29 ವರ್ಷ, ಮಹಿಳೆ) ಹುಬ್ಬಳ್ಳಿ ಅರುಣ ಕಾಲನಿಯವರು.

ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. DWD-1353 ( 49 ವರ್ಷ, ಪುರುಷ) ಹುಬ್ಬಳ್ಳಿ ಗೋಕುಲ ರಸ್ತೆಯವರು. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-1354 ( 33 ವರ್ಷ,ಮಹಿಳೆ) ಹುಬ್ಬಳ್ಳಿ ಸದಾಶಿವ ನಗರ ನಿವಾಸಿ.ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. DWD-1355 (17 ವರ್ಷ,ಮಹಿಳೆ) ನವಲಗುಂದ ನಿವಾಸಿ.

ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. DWD-1356 (48 ವರ್ಷ,ಪುರುಷ) ಹುಬ್ಬಳ್ಳಿ ಸಂಗಮ್ ಕಾಲನಿಯವರು. DWD-1357 (22 ವರ್ಷ, ಪುರುಷ) ಧಾರವಾಡ ಹೊಸಯಲ್ಲಾಪುರದವರು. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD-1358 ( 33 ವರ್ಷ,ಪುರುಷ) ಧಾರವಾಡ ಬನಶ್ರೀ ನಗರ ನಿವಾಸಿ.ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. DWD-1359 ( 23 ವರ್ಷ,ಪುರುಷ) ಹುಬ್ಬಳ್ಳಿ ಬೀರಬಂದ್ ಓಣಿಯವರು. DWD-1360 ( 48 ವರ್ಷ, ಮಹಿಳೆ) ಧಾರವಾಡ ಗಣೇಶ ನಗರ ನಿವಾಸಿ.DWD-1361 ( 24 ವರ್ಷ, ಮಹಿಳೆ) ಧಾರವಾಡ ಸೈದಾಪುರ ನಿವಾಸಿ.

DWD-1362  ( 30 ವರ್ಷ, ಪುರುಷ) ಧಾರವಾಡ ಕೊಪ್ಪದಕೇರಿ ನಿವಾಸಿ.ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. DWD-1363 ( 35 ವರ್ಷ, ಪುರುಷ) ಹುಬ್ಬಳ್ಳಿ ಅರುಣ ಕಾಲನಿಯವರು.ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD-1364 ( 16 ವರ್ಷ,ಬಾಲಕಿ) ಕೆಲಗೇರಿಯವರು. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆDWD-1365 ( 45 ವರ್ಷ, ಪುರುಷ) ಹುಬ್ಬಳ್ಳಿಯವರು.ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. DWD-1366 ( 4 ವರ್ಷ, ಗಂಡು ಮಗು) ಕೆಲಗೇರಿ ಆಂಜನೇಯ ನಗರ ನಿವಾಸಿ.

DWD-1367 ( 3 ವರ್ಷ, ಹೆಣ್ಣು ಮಗು ) ಹುಬ್ಬಳ್ಳಿ ಚೇತನಾ ಕಾಲನಿ ನಿವಾಸಿ.ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. DWD-1368 ( 30 ವರ್ಷ, ಪುರುಷ) ಹುಬ್ಬಳ್ಳಿ ಹೊಸೂರ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. 

DWD-1369 ( 19 ವರ್ಷ, ಪುರುಷ) ಹುಬ್ಬಳ್ಳಿ ಅಕ್ಷಯ ಕಾಲನಿ ನಿವಾಸಿ.DWD-1370 ( 57 ವರ್ಷ, ಪುರುಷ ) ಹುಬ್ಬಳ್ಳಿ ಕುಸುಗಲ್ ರಸ್ತೆ ನಿವಾಸಿ. DWD-1371 ( 35 ವರ್ಷ, ಪುರುಷ) ಧಾರವಾಡ ಮಾಳಮಡ್ಡಿ ನಿವಾಸಿ. DWD-1372 ( 26 ವರ್ಷ, ಪುರುಷ) ಧಾರವಾಡ ತಾಲೂಕಿನ ಕುರುಬಗಟ್ಟಿ ಗ್ರಾಮದವರು.

DWD-1373 ( 17 ವರ್ಷ,ಪುರುಷ) ಹುಬ್ಬಳ್ಳಿ ಬೀರಬಂದ್ ಓಣಿಯವರು.DWD-1374 ( 51 ವರ್ಷ, ಪುರುಷ) ಧಾರವಾಡ ಜಿಲ್ಲಾ ಆಸ್ಪತ್ರೆ ಸಿಬ್ಬಂದಿ.DWD-1375 ( 63 ವರ್ಷ,ಪುರುಷ)ಹುಬ್ಬಳ್ಳಿಯವರು.

DWD-1376 ( 39 ವರ್ಷ, ಪುರುಷ) ಹಳೆಹುಬ್ಬಳ್ಳಿ ದಿಡ್ಡಿ ಓಣಿಯವರು. DWD-1377 ( 59 ವರ್ಷ, ಪುರುಷ) ಹುಬ್ಬಳ್ಳಿ ಗುರುನಾಥ ನಗರ ನಿವಾಸಿ. ಇವರೆಲ್ಲರೂ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ 

DWD-1378 ( 15 ವರ್ಷ, ಬಾಲಕ) ಹುಬ್ಬಳ್ಳಿ ಚಾಲುಕ್ಯ ನಗರ ನಿವಾಸಿ.DWD-1379 ( 52 ವರ್ಷ,ಪುರುಷ) ಧಾರವಾಡ ಕಲ್ಯಾಣ ನಗರ ನಿಸರ್ಗ ಲೇಔಟ್ ನಿವಾಸಿ.

DWD-1380 ( 25 ವರ್ಷ, ಪುರುಷ) ಹಳೆಹುಬ್ಬಳ್ಳಿ ನಿವಾಸಿ. DWD-1381( 38 ವರ್ಷ, ಪುರುಷ) ಹುಬ್ಬಳ್ಳಿಯವರು. DWD-1382 ( 17 ವರ್ಷ, ಪುರುಷ) ಹುಬ್ಬಳ್ಳಿ ಗೋಕುಲ ಗ್ರಾಮದವರು.

ಇವರೆಲ್ಲರೂ ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. DWD–1383 ( 38 ವರ್ಷ, ಮಹಿಳೆ) ಹುಬ್ಬಳ್ಳಿ ಚಾಲುಕ್ಯ ನಗರದ ನಿವಾಸಿ.

ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. DWD-1384 ( 70 ವರ್ಷ, ಪುರುಷ) ಧಾರವಾಡ ಗುಲಗಂಜಿಕೊಪ್ಪ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. 

DWD-1385 ( 33 ವರ್ಷ, ಪುರುಷ) ಪ್ರಿಯದರ್ಶಿನಿ ಕಾಲನಿ ನಿವಾಸಿ.DWD-1386 ( 21 ವರ್ಷ,ಮಹಿಳೆ) ಧಾರವಾಡ ಹೊಸಯಲ್ಲಾಪುರ ನಿವಾಸಿ. DWD-1387 ( 34 ವರ್ಷ, ಪುರುಷ) ಹುಬ್ಬಳ್ಳಿ ದೇಶಪಾಂಡೆ ನಗರ ನಿವಾಸಿ. DWD-1388 ( 39 ವರ್ಷ, ಮಹಿಳೆ) ಹುಬ್ಬಳ್ಳಿ ಸಂತೋಷ ನಗರ ನಿವಾಸಿ. ಇವರೆಲ್ಲರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD-1389 ( 39 ವರ್ಷ, ಪುರುಷ)  ಹುಬ್ಬಳ್ಳಿ ಇಸ್ಲಾಂಪುರ ರಸ್ತೆ ನಿವಾಸಿ.ಅಂತರ ಜಿಲ್ಲಾ ಪ್ರಯಾಣ ಹಿನ್ನೆಲೆ ಹೊಂದಿದ್ದರು. DWD-1390 ( 27 ವರ್ಷ,ಮಹಿಳೆ) ಧಾರವಾಡ ಶ್ರೀರಾಮ ನಗರ ನಿವಾಸಿ.ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

DWD-1391 ( 60 ವರ್ಷ, ಪುರುಷ) ಹಳೆಹುಬ್ಬಳ್ಳಿ ಆನಂದನಗರ ನಿವಾಸಿ.ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು ,ಮರಣ ಹೊಂದಿದ್ದಾರೆ

DWD-1392 ( 13 ವರ್ಷ, ಬಾಲಕಿ) ಹುಬ್ಬಳ್ಳಿ ಚಾಲುಕ್ಯ ನಗರ ನಿವಾಸಿ.ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. DWD-1393 ( 58 ವರ್ಷ, ಮಹಿಳೆ) ಹಾನಗಲ್ ತಾಲೂಕು ಕಾಡಶೆಟ್ಟಿಹಳ್ಳಿ ನಿವಾಸಿ.ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು ,ಮೃತಪಟ್ಟಿದ್ದಾರೆ.

DWD-1394 ( 11 ವರ್ಷ, ಬಾಲಕಿ) ಹುಬ್ಬಳ್ಳಿ ಗಣೇಶಪೇಟೆ ನಿವಾಸಿ.ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. DWD-1395 ( 51 ವರ್ಷ, ಪುರುಷ) ಹುಬ್ಬಳ್ಳಿ ಹೂಗಾರ ಓಣಿಯವರು, ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು,ಮೃತಪಟ್ಟಿದ್ದಾರೆ.

DWD-1396 ( 17 ವರ್ಷ, ಮಹಿಳೆ) ಹುಬ್ಬಳ್ಳಿ ಗಣೇಶಪೇಟೆಯವರು.DWD-1397 ( 28 ವರ್ಷ,ಪುರುಷ) ಹಳೆಹುಬ್ಬಳ್ಳಿ ಆನಂದನಗರ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *