ರಾಜ್ಯ

ಧಾರವಾಡ ಜಿಲ್ಲೆಯಲ್ಲಿ ಸೋಮವಾರ 157 ಕರೋನಾ

ಕೋವಿಡ್ 6131 ಕ್ಕೇರಿದ ಪ್ರಕರಣಗಳು : 3517 ಜನ ಗುಣಮುಖ ಬಿಡುಗಡೆ*

ಧಾರವಾಡ prajakiran.com : ಜಿಲ್ಲೆಯಲ್ಲಿ ಸೋಮವಾರ  ಕೋವಿಡ್ 157 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

ಒಟ್ಟು ಪ್ರಕರಣಗಳ ಸಂಖ್ಯೆ 6131 ಕ್ಕೆ ಏರಿದೆ. ಇದುವರೆಗೆ 3517 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

2417 ಪ್ರಕರಣಗಳು ಸಕ್ರಿಯವಾಗಿವೆ.  44 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 197 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

ಸೋಮವಾರ ಪತ್ತೆಯಾದ ಪ್ರಕರಣಗಳ ಸ್ಥಳಗಳು:*

*ಧಾರವಾಡ ತಾಲೂಕು*: ಮಾಳಮಡ್ಡಿ,ಗಾಂಧಿನಗರ,ತೇಜಸ್ವಿ ನಗರ,ಸಂಪಿಗೆ ನಗರ,ಸೈದಾಪುರ,ಸತ್ತೂರ ರಾಜಾಜಿ ನಗರ, ಮುಮ್ಮಿಗಟ್ಟಿ, ರಾಜನಗರ,ಹಳಿಯಾಳ ಮುಖ್ಯ ರಸ್ತೆ,ಕೆವಿಜಿ ಬ್ಯಾಂಕ್,ಚನ್ನಬಸವೇಶ್ವರ ನಗರ,

ಪೊಲೀಸ್ ಹೆಡ್ ಕ್ವಾರ್ಟರ್ಸ್,ಹೊಸಯಲಾಪುರ, ವಿವೇಕಾನಂದರ ಆಶ್ರಮ,ಹೊಸ ಬಸ್ ನಿಲ್ದಾಣ, ಗುಲಗಂಜಿಕೊಪ್ಪದ ಮಾರುತಿ ಟೆಂಪಲ್,ಗಾಂಧಿ ಚೌಕ್,ದೂರದರ್ಶನ ಕೇಂದ್ರ ಹತ್ತಿರ , ಕಮಲಾಪುರ,

ಶಕ್ತಿ ಕಾಲೋನಿ,ವಿಜಯ ನಗರ,ಲಕಮಾಪೂರ,ಯಾಲಕ್ಕಿ ಶೆಟ್ಟರ್ ಕಾಲೋನಿ,ಟೋಲನಾಕಾ,ಕಲಘಟಗಿ ರಸ್ತೆಯ ಮೈಲಾರಲಿಂಗೇಶ್ವರ ರಸ್ತೆ,ಮಾಳಾಪುರ ಲಾಸ್ಟ್ ಸ್ಟಾಪ್,

ಸಿದ್ದನಪೇಟೆ, ಗರಗ ಗ್ರಾಮದ ಮಾರುಕಟ್ಟೆ ರೋಡ್,ಬಸ್ ನಿಲ್ದಾಣ ಹತ್ತಿರ, ದೇವರ ಹುಬ್ಬಳ್ಳಿಯ ಎಮ್ ಎಸ್ ಐಎಲ್ ಹತ್ತಿರ,

*ಹುಬ್ಬಳ್ಳಿ ತಾಲೂಕು*: ವೀರಾಪುರ ಓಣಿ,ಮೇದಾರ ಓಣಿ,ಮಂಟೂರ ರಸ್ತೆಯ ಶೀಲಾ ಕಾಲೋನಿ,ಸುಳ್ಳ ಗ್ರಾಮ,ದಿಡ್ಡಿ ಓಣಿ,ನವನಗರ,ನೇಕಾರ ನಗರ ದತ್ತಾತ್ರೇಯ ಟೆಂಪಲ್ ಹತ್ತಿರ,ಕಾರವಾರ ರಸ್ತೆಯ ಭಾಫಣಾ ನಗರ,

ವಿನೋಬಾ ನಗರ,ಕೊಯಿನ್  ರಸ್ತೆಯ ಶಕ್ತಿ ದೇವಿ ಟೆಂಪಲ್ ಹತ್ತಿರ, ಹೆಗ್ಗೇರಿ ಕಾಲೋನಿ,ಮಾರುತಿ ನಗರ, ಕೆ.ಎಚ್.ಬಿ‌ ಕಾಲೋನಿ,ಗೋಕುಲ ರಸ್ತೆಯ ಕೋಟಿಲಿಂಗೇಶ್ವರ ನಗರ,ರವಿ ನಗರ,

ಗದಗ ರಸ್ತೆಯ ಬೃಂದಾವನ ಕಾಲೋನಿ,ಕಿಮ್ಸ್ ಆಸ್ಪತ್ರೆ,ಕಮರಿಪೇಟೆ ಪೊಲೀಸ್ ಸ್ಟೇಷನ್,ಹಳೇ ಹುಬ್ಬಳ್ಳಿಯ ನವ ಅಯೋಧ್ಯೆ ನಗರ,ಹಿರೇಪೇಟೆ,ಬೀರಬಂದ್ ಓಣಿ, ಬಿಡ್ನಾಳ,ಶಕ್ತಿನಗರ,ಗದಗ ರಸ್ತೆಯ ಗಾಂಧಿವಾಡ ರಸ್ತೆ,ಮಧುರಾ ಕಾಲೋನಿ,ಬೆಳಗಾಂ ಗಲ್ಲಿ,

ಬಾಪೂಜಿ ನಗರ,ಭವಾನಿ ನಗರ,ಉಣಕಲ್ ಶ್ರೀನಗರ,ಸದಾಶಿವ ನಗರ,ದೇವಾಂಗಪೇಟೆ, ಬೆಂಗೇರಿ ಕೋ‌. ಆಪರೇಟಿಂಗ್ ಸೊಸೈಟಿ,ದ್ಯಾಮವ್ವನ ಗುಡಿ ಓಣಿ,

ಬಾದಾಮಿ ನಗರ, ಕೇಶ್ವಾಪೂರದ ರಾಮದತ್ತ ಅಪಾರ್ಟ್‌ಮೆಂಟ್, ತಬೀಬ್ ನಗರ,ಗ್ರೀನ್ ಗಾರ್ಡನ್,ವಿದ್ಯಾನಗರ,ಬಾಪೂಜಿ ನಗರ,ಶಾಂತಿನಿಕೇತನ ಕಾಲೋನಿ,ಸಾಗರ ಕಾಲೋನಿ ಫೆಸಿಫಿಕ್ ಪಾರ್ಕ್,

ರೈಲ ನಗರ,ಶಾಂತಿ ನಗರ,ಶೆಟ್ಟರ್ ಲೇಔಟ್ ಭೀಮ ಅಪಾರ್ಟ್‌ಮೆಂಟ್,ರೈಲ್ವೆ ಸ್ಟೇಷನ್ ರಸ್ತೆ,ವಿದ್ಯಾನಗರ,ತಹಶಿಲ್ದಾರ ಕಂಪೌಡ್ ಸಿಪಿಐ ಆಫಿಸ್,ಶಿರಡಿ ನಗರ,ಜನತಾ ಆಗ್ರಾ,ಹೊಸೂರ,ಕೆಎಚ್ ಬಿ ಕಾಲೋನಿ,ಪೊಲೀಸ್ ಕ್ವಾರ್ಟರ್ಸ್,ಅರಳಿಕಟ್ಟಿ ಓಣಿ.

*ಅಳ್ನಾವರ*:ಮನಕಪುರ,ಬೆಣಚಿ,ಜಯಚಾಮರಾಜ ರೋಡ್, *ಕಲಘಟಗಿ ತಾಲೂಕಿನ* ಧುಮ್ಮವಾಡ,ಗಜಾನನ ಹೋಟೆಲ್, ಕಾಡನಕೊಪ್ಪ,ಮಡಕಿಹೊನಳ್ಳಿ, ಜಿನ್ನೂರ,ಬಸವೇಶ್ವರ ನಗರ, ಎಪಿಎಮ್ ಸಿ ಸಮೀಪ,ತುಮರಿಕೊಪ್ಪ,

ಕುಂದಗೋಳ ತಾಲೂಕಿನ : ಮನಕೊಪ್ಪ,ಶರೇವಾಡ,ತರ್ಲಘಟ್ಟ,ಸಂಶಿ,ಗುಡಗೇರಿ ಚಲವಾದಿ ಓಣಿ, ದೊಡ್ಡಮಲಪ್ಪನವರ ಓಣಿ,ರೊಟ್ಟಿಗವಾಡ ವೀರಭದ್ರ ಟೆಂಪಲ್,ಮೈಲಾರ ಗುಡಿ,

*ನವಲಗುಂದ ತಾಲೂಕಿನ* : ಹುಲಕೇರಿ,ನವಲಗುಂದ ಓಣಿ,ಬ್ಯಾಲ್ಯಾಳ,ಅರೇಕುರಟ್ಟಿ, ಹಾವೇರಿ ಜಿಲ್ಲೆಯ : ಬಸಾಪುರ, ರಾಣೆಬೆನ್ನೂರು,ಹೊಸ ನಗರ,ಸವಣೂರು 

ಬೆಳಗಾವಿ ಜಿಲ್ಲೆಯ: ಬೈಲಹೊಂಗಲ ತಾಲೂಕಿನ ಕಿತ್ತೂರು,ತಿಗಡೊಳ್ಳಿ,ಘಟಪ್ರಭಾ ಮಸೀದಿ ಹತ್ತಿರ, ಸವದತ್ತಿಯ ಶಿವಬಸವೇಶ್ವರ ನಗರ,ಗೋಕಾಕ,ರಾಯಚೂರು ಜಿಲ್ಲೆಯ : ಲಿಂಗಸೂರಿನಲ್ಲಿ  ಇಂದು ಪ್ರಕರಣಗಳು ವರದಿಯಾಗಿವೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *