ಆಧ್ಯಾತ್ಮ

ದೈವಿ ಋಣ

  • ಇನ್ನೊಬ್ಬರ ಮಗ ಅಥವಾ ನಾಯಿಯನ್ನು ಕೊಂದರೆ ಅಥವಾ ಕೊಲ್ಲಿಸಿದರೆ ದೈವಿ ಋಣ ಉಂಟಾಗುತ್ತದೆ.
  • ಜನ್ಮ ಕುಂಡಲಿಯ ಆರನೇ ಮನೆಯಲ್ಲಿ ಚಂದ್ರ ಅಥವಾ ಮಂಗಳನಿದ್ದರೆ ಕೇತು ಪೀಡಿತನಾಗುತ್ತಾನೆ. ಇದರಿಂದ ದೈವಿ ಋಣ ಉಂಟಾಗುತ್ತದೆ.
  • ದುಷ್ಪರಿಣಾಮಗಳು
  • ಮಕ್ಕಳಾಗುವುದಿಲ್ಲ. ಒಂದು ಪಕ್ಷ ಆದರೆ ಅದು ಶೀಘ್ರದಲ್ಲಿಯೇ ಸತ್ತು ಹೋಗುತ್ತದೆ.
  • ಮಕ್ಕಳು ಬದುಕಿದ್ದರೆ ಅದು ಅಂಗವಿಕಲವಾಗಿರುತ್ತದೆ.
  • ಸಂಬಂಧಿಕರೊಂದಿಗೆ ಉತ್ತಮ ಬಾಂಧವ್ಯವಿರುವುದಿಲ್ಲ.
  • ಮೂತ್ರ ಸಂಬಂಧಿ ರೋಗದಿಂದ ಬಳಲುತ್ತಿರುತ್ತಾನೆ.
  • ಉಪಾಯಗಳು
  • ನಾಯಿಗಳಿಗೆ ಆಹಾರವನ್ನು ಹಾಕಿ
  • ಕುರುಡರಿಗೆ ಸಿಹಿ ಹಂಚಿ
  • ಮೂಗನ್ನು ಚುಚ್ಚಿಸಿಕೊಳ್ಳಿ
  • ವಿಧವೆಯರಿಗೆ ಸಹಾಯ ಮಾಡಿ ಅವರಿಂದ ಆರ್ಶೀವಾದ ಪಡೆಯಿರಿ.

ಮಾಹಿತಿ : ಶಶಿಕಾಂತ ದೇವಾಡಿಗ, ಆಧ್ಯಾತ್ಮಿಕ ಚಿಂತಕರು

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *