ರಾಜ್ಯ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮತ್ತೆ ಹೊಸದಾಗಿ 8 ಪ್ರಕರಣ

ಬೆಂಗಳೂರು prajakiran.com : ರಾಜ್ಯದ  ಹಲವು ಜಿಲ್ಲೆಗಳಲ್ಲಿ ಹೊಸದಾಗಿ 8 ಪ್ರಕರಣ ಬೆಳಕಿಗೆ ಬಂದಿದ್ದು, ರಾಜ್ಯದ ರಾಜಧಾನಿ ಬೆಂಗಳೂರು ನಗರವನ್ನು ಕರೋನಾ ಬೆಂಬಿಡದೆ ಕಾಡುತ್ತಿದೆ. ಮಂಗಳವಾರ ಮೂರು ಪ್ರಕರಣ ಬೆಂಗಳೂರು ನಗರದಲ್ಲಿಯೇ ಖಚಿತಪಟ್ಟಿವೆ. 30 ವರ್ಷದ ತುಂಬು ಗರ್ಭೀಣಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 34 ವರ್ಷದ  ಹಾಗೂ 45 ವರ್ಷದ ಪುರುಷ ರಾಗಿದ್ದಾರೆ. ಅದೇ ರೀತಿ ಬಾಗಲಕೋಟೆಯಲ್ಲಿ ಎರಡು ಪ್ರಕರಣ ಬೆಳಕಿಗೆ ಬಂದಿವೆ. ಪಿ 656 ಸೋಂಕಿತ ವ್ಯಕ್ತಿ 29 ವರ್ಷದ ಪುರುಷ ನಾಗಿದ್ದಾನೆ. […]

ರಾಜ್ಯ

ಬಿಜೆಪಿ ಸಂಸದೆಗೆ ಅನಾಮಧೇಯ ವ್ಯಕ್ತಿಗಳಿಂದ ನಿರಂತರ ಬೆದರಿಕೆ ಕರೆ

ಬೆಂಗಳೂರು prajakiran.com : ಬಿಜೆಪಿಯ ಫೈರ್ ಬ್ರಾಂಡ್ ಆಗಿರುವ ಚಿಕ್ಕಮಗಳೂರು ಉಡುಪಿ ಸಂಸದೆ ಶೋಭಾ ಕರಂದ್ಲಾಜೆಗೆ ಅನಾಮಧೇಯ ವ್ಯಕ್ತಿಗಳಿಂದ ನಿರಂತರವಾಗಿ ಬೆದರಿಕೆ ಕರೆಗಳು ಬರುತ್ತಿವೆ ಎಂಬ ಆಘಾತಕಾರಿ ಸಂಗತಿ ಹೊರಬಿದ್ದಿದೆ. ಈ ಬಗ್ಗೆ ಸ್ವತಃ ಶೋಭಾ ಕರಂದ್ಲಾಜೆ ಮಂಗಳವಾರ ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಕಳೆದ ಹಲವು ದಿನಗಳಿಂದ ಈ ಬೆದರಿಕೆ ಕರೆಗಳು ಬರುತ್ತಿವೆ. ಕೇರಳದ ಹಿಂದೂ ಚಾಲಕನಿಗೆ ಕುವೈತನಲ್ಲಿ ಥಳಿಸಿದ್ದ ಕುರಿತು ಗೃಹ ಸಚಿವರಿಗೆ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೆ. ಆ ಸಂಬಂಧ […]

ರಾಜ್ಯ

ಬೆಂಗಳೂರಿನಲ್ಲಿ 21 ಪೊಲೀಸ್ ಸಿಬ್ಬಂದಿಗೆ ಕ್ವಾರೆಂಟನ್

ಬೆಂಗಳೂರು prajakiran.com :  ಬೆಂಗಳೂರಿನ ಬೇಗೂರ ಪೊಲೀಸ್ ಠಾಣೆ ಪೇದೆಗೆ ಕರೋನಾ ಸೋಂಕು ಬಂದ ಬೆನ್ನಲ್ಲೇ 21 ಪೊಲೀಸರಿಗೆ ಹೋಮ್ ಕ್ವಾರೆಂಟನ್ ಮಾಡಲಾಗಿದೆ. ಅವರು ಮೇ 1ರಂದು ಜಯನಗರ ಆಸ್ಪತ್ರೆಯಲ್ಲಿ  ಮೂವರು ಪೊಲೀಸರ ಜೊತೆಗೆ ತೆರಳಿ ಟೆಸ್ಟ್ ಮಾಡಿಸಿಕೊಂಡಿದ್ದರು. ಆಗ ನೆಗೆಟಿವ್ ಬಂದಿತ್ತು. ಆನಂತರ ಮತ್ತೋಮ್ಮೇ ಟೆಸ್ಟ್ ಆದನಂತರ ಪಾಟಿಸಿವ್ ಬಂದಿದೆ. ಈ ಹಿನ್ನಲೆಯಲ್ಲಿ ಆಗ ಕಾರ್ ನಲ್ಲಿ ಹೋಗಿದ್ದ ಮೂವರು ಪೊಲೀಸ್ ಸಿಬ್ಬಂದಿಗೆ ಕ್ವಾರಂಟನ್ ಮಾಡಲಾಗಿದೆ. ಅಲ್ಲದೆ, ಈ ಪೊಲೀಸ್ ಪೇದೆ ಮಹಿಳಾ ಪಿಎಸ್ ಐ ಜೊತೆಗೆ […]

ರಾಜ್ಯ

ಲಾಕ್ ಡೌನ್ ಸಡಿಲಿಕೆ ಬೆನ್ನಲ್ಲೇ ಯೋಗೀಶಗೌಡ ಕೊಲೆ ತನಿಖೆ ಚುರುಕು : ದಿನವೀಡಿ ವಿಚಾರಣೆ ನಡೆಸಿದ ಸಿಬಿಐ ಅಧಿಕಾರಿಗಳು

ಧಾರವಾಡ prajakiran.com :  ಕರೋನಾ ಲಾಕ್ ಡೌನ್ ಸಡಿಲಿಕೆ ಬೆನ್ನಲ್ಲೇ ಧಾರವಾಡ ಜಿಲ್ಲಾ ಪಂಚಾಯತ್ ಹೆಬ್ಬಳ್ಳಿ ಕ್ಷೇತ್ರದ ಬಿಜೆಪಿ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐ ಅಧಿಕಾರಿಗಳು ಚುರುಕುಗೊಳಿಸಿದ್ದಾರೆ. ಮೇ 4ರಂದು ಸೋಮವಾರ ಬೆಳಗ್ಗೆಯಿಂದಲೇ ಕಾರ್ಯಾಚರಣೆ ಆರಂಭಿಸಿದ ಸಿಬಿಐ ಅಧಿಕಾರಿಗಳ ತಂಡ  ಕೊಲೆ ಆರೋಪಿಗಳ ಪೈಕಿ ಒಬ್ಬನಾದ ಸ್ಟ್ಯಾಂಡಿ ಅಲಿಯಾಸ್ ಸಂದೀಪ್ ಸವದತ್ತಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡು ದಿನವೀಡಿ ವಿಚಾರಣೆ  ನಡೆಸಿದರು ಎಂದು ಮೂಲಗಳು ಪ್ರಜಾಕಿರಣಕ್ಕೆ ಖಚಿತಪಡಿಸಿವೆ. ಇದೇ ವೇಳೆ ಮಾಜಿ ಸಚಿವರ ಜೊತೆಗೆ ಆತ್ಮೀಯ […]

ರಾಜ್ಯ

ಹೊಂಗಸಂದ್ರದಲ್ಲಿ ಕೆಲಸ ಮಾಡಿದ್ದ ಬೇಗೂರು ಪೇದೆಗೂ ಬಂದ ಕರೋನಾ

ಬೆಂಗಳೂರು prajakiran.com : ರಾಜ್ಯದ ರಾಜಧಾನಿ ಬೆಂಗಳೂರಿನ ಕೆಂಪು ವಲಯದಲ್ಲಿರುವ ಹೊಂಗಸಂದ್ರ ಬಡಾವಣೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸ್ ಪೇದೆಗೆ ಮಹಾಮಾರಿ ಸೊಂಕು ಬಂದಿದೆ. ಇದರಿಂದಾಗಿ ಬೇಗೂರು ಠಾಣೆಯ  ಪೊಲೀಸರು ಬೆಚ್ಚಿ ಬಿದ್ದಿದ್ದು, ಅವರ ಜೊತೆಗೆ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಹೊಂದಿದ್ದ ಹಲವು ಪೊಲೀಸರು ಹಾಗೂ ಹೋಂಗಸಂದ್ರ ಬಡಾವಣೆಯಲ್ಲಿ ಕೆಲಸ ಮಾಡುತ್ತಿದ್ದ ಪೊಲೀಸರಿಗೆ ಕ್ವಾರೆಂಟನ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಂಟೋನ್ ಮೆಂಟ್ ಪ್ರದೇಶದಲ್ಲಿ ಇವತ್ತು ಕೂಡ ಪೊಲೀಸ್ ಪೇದೆಕಾರ್ಯನಿರ್ವಹಿಸಿದ್ದ ಎಂದು ತಿಳಿದುಬಂದಿದೆ.ಅವರಿಗೆ ಯಾವುದೇ ಸೋಂಕಿನ ಲಕ್ಷಣಗಳು ಕಂಡು ಬಂದಿರಲಿಲ್ಲ. […]

ರಾಜ್ಯ

ರಾಜ್ಯದಲ್ಲಿ 651ಕ್ಕೇರಿದ ಕರೋನಾ ಸೋಂಕಿತರ ಸಂಖ್ಯೆ : 27ಕ್ಕೇರಿದ ಸಾವಿನ ಸಂಖ್ಯೆ

ಬೆಂಗಳೂರು prajakiran.com : ರಾಜ್ಯದಲ್ಲಿ ಸೋಮವಾರ ಒಂದೇ ದಿನ ಮತ್ತೇ 37 ಪ್ರಕರಣ ಪತ್ತೆಯಾಗಿದ್ದು, ಆ ಮೂಲಕ ಕರೋನಾ ಸೋಂಕಿತರ ಸಂಖ್ಯೆ 651ಕ್ಕೇರಿಕೆಯಾಗಿದೆ. ಕಲಬುರಗಿ, ದಾವಣಗೆರೆಯಲ್ಲಿ ತಲಾ ಒಂದು, ಒಟ್ಟು ಎರಡು ಜನ ಸಾವನ್ನಪ್ಪಿದ್ದಾರೆ. ಆ ಮೂಲಕ ಈವರೆಗೆ ರಾಜ್ಯದಲ್ಲಿ ಸಾವನ್ನಪ್ಪಿದ್ದವರ ಸಂಖ್ಯೆ 27ಕ್ಕೇರಿದೆ. ದಾವಣಗೆರೆಯಲ್ಲಿ 22, ಬೀದರ 7, ಕಲಬುರಗಿ 2, ಮಂಡ್ಯ 2, ವಿಜಯಪುರ 1, ಹಾವೇರಿ 1 ಚಿಕ್ಕಬಳ್ಳಾಪುರ 1, ಬೆಂಗಳೂರು 1ನಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ ಎಂದು ಆರೋಗ್ಯ ಕುಟುಂಬ ಕಲ್ಯಾಣ […]

ರಾಜ್ಯ

ಒಂದೇ ದಿನದಲ್ಲಿ 65 ಕೋಟಿ ಮೌಲ್ಯದ ಮದ್ಯ ಮಾರಾಟ

ಬೆಂಗಳೂರು prajakiran.com : ರಾಜ್ಯದಲ್ಲಿ ಕರೋನಾ ಲಾಕ್ ಡೌನ್ ನಿಂದಾಗಿ ಸ್ಥಗಿತಗೊಂಡಿದ್ದ ಮದ್ಯದ ಮಳಿಗೆಗಳು ಸೋಮವಾರ ಒಂದೇ ದಿನ 65 ಕೋಟಿ ರೂಪಾಯಿಯ ವ್ಯವಹಾರ ನಡೆಸಿವೆ. ಸಂಜೆ 4 ಗಂಟೆ ಸುಮಾರಿಗೆ ನಡೆದ ವ್ಯಾಪಾರ ವಹಿವಾಟು ಇದಾಗಿದ್ದು, ಬೆಂಗಳೂರಿನಲ್ಲಿ 6 ಗಂಟೆಯವರೆಗೆ ರಾಜ್ಯದೆಲ್ಲಡೆ ಸಂಜೆ 7 ಗಂಟೆಯವರೆಗೆ ಅವಕಾಶವಿರುವುದರಿಂದ ಇದು ಇನ್ನಷ್ಟು ಹೆಚ್ಚಾಗಲಿದೆ ಎಂದು ಅಬಕಾರಿ ಇಲಾಖೆ ತಿಳಿಸಿದೆ. ರಾಜ್ಯದಲ್ಲಿ ಮದ್ಯ ಮಾರಾಟದ 11 ಸಾವಿರ ಮಳಿಗೆಗಳಿದ್ದು, ಸಿ ಎಲ್ 2 ವ್ಯಾಪ್ತಿಯಲ್ಲಿ ಬರುವ ಎಂಎಸ್ ಎಲ್ […]

ರಾಜ್ಯ

ರಾಜ್ಯದಲ್ಲಿ 10 ದಿನಗಳಿಗೆ ಆಗುವಷ್ಟು ಎಣ್ಣೆ ಸ್ಟಾಕ್  

ಬೆಂಗಳೂರು prajakiran.com : ಎಣ್ಣೆ ಪ್ರಿಯರಿಗೆ ಮುಂದಿನ 10 ದಿನಗಳಿಗೆ ಆಗುವಷ್ಟು ಮದ್ಯ ಸ್ಟಾಕ್ ಇದೆ. ಈ ಬಗ್ಗೆ ಯಾವುದೇ ಆತಂಕ ಪಡುವಅಗತ್ಯವಿಲ್ಲ ಎಂದು ಅಬಕಾರಿ ಸಚಿವ ನಾಗೇಶ ಸ್ಪಷ್ಟಪಡಿಸಿದ್ದಾರೆ. ಅವರು ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಕುರಿತು ವಿವರ ನೀಡಿದ್ದು, ವಹಿವಾಟು ವಾರ್ಷಿಕ ವಹಿವಾಟು 23 ಸಾವಿರ ಕೋಟಿ ಗುರಿ ಇದೆ ಎಂದರು. ಕಳೆದ 40 ದಿನಗಳ ಬಳಿಕ ವ್ಯಾಪಾರ ವಹಿವಾಟು ಆರಂಭವಾಗಿದ್ದರಿಂದ ಇಷ್ಟು ದಿನಗಳಲ್ಲಿ ಅಂದಾಜು 3 ಸಾವಿರ ಕೋಟಿ ನಷ್ಟ ಆಗಿದೆ. […]

ರಾಜ್ಯ

ಕೆಂಪು ವಲಯದಲ್ಲಿಯೂ ಅದ್ದೂರಿ ಮದುವೆ ಮಾಡಿದ ತಾಪಂ ಸದಸ್ಯ

ಬೆಂಗಳೂರು prajakiran.com : ಕೆಂಪು ವಲಯದಲ್ಲಿ ಅದ್ದೂರಿ ಮದುವೆ ಮಾಡಿದ ಆರೋಪಕ್ಕೆ ನೆಲಮಂಗಲ ತಾಪಂ ಸದಸ್ಯ ಬೆಟ್ಟೇಗೌಡ ಗುರಿಯಾಗಿದ್ದಾರೆ. ಅವರು ತನ್ನ ತಂಗಿ ಮಗಳ ಮದುವೆಯನ್ನು ಡಿಎಸ್ಪಿ ಕಚೇರಿ ಪಕ್ಕದಲ್ಲಿರುವ ಕಲ್ಯಾಣ ಮಂಟಪದಲ್ಲಿ ಅದ್ದೂರಿಯಾಗಿ ನೆರವೇರಿಸಿದ್ದಾರೆ. ಈ ಮದುವೆಗೆ ಕೇವಲ 5 ಜನರಿಗೆ ಪರವಾನಿಗೆ ನೀಡಲಾಗಿತ್ತು. ಆದರೆ ಮದುವೆಯಲ್ಲಿ 300ಕ್ಕೂ ಹೆಚ್ಚು ಜನರು ಭಾಗವಹಿಸಿದ್ದಾರೆ ಎಂಬ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ನೆಲಮಂಗಲ ತಹಸೀಲ್ದಾರ್ ಶ್ರೀನಿವಾಸಯ್ಯ,  ಮದುವೆಗೆ 5 ಜನರಿಗೆ ಭಾಗವಹಿಸಲು […]

ರಾಜ್ಯ

ಡಿ.ಕೆ. ಶಿವಕುಮಾರ್ -ಆರ್. ಅಶೋಕ್ ನಡುವೆ ವಾಕ್ಸಮರ

ಬೆಂಗಳೂರು prajakiran.com : ವಲಸೆ ಕಾರ್ಮಿಕರನ್ನು ಉಚಿತವಾಗಿ ಕರೆದುಕೊಂಡು ಹೋಗುವಂತೆ ಕೆಎಸ್ ಆರ್ ಟಿಸಿ ಗೆ ಒಂದು ಕೋಟಿ ದೇಣಿಗೆ ನೀಡಿದ ಕೆಪಿಸಿಸಿ ನಡೆ ವಿಚಾರ ಇದೀಗ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ಕಿತ್ತಾಟಕ್ಕೆ ವೇದಿಕೆಯಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ದ ಹರಿಹಾಯ್ದ ಕಂದಾಯ ಸಚಿವ ಆರ್. ಅಶೋಕ್, ಕೆಎಸ್ ಆರ್ ಟಿಸಿಗೆ ಒಂದು ಕೋಟಿ ದೇಣಿಗೆ ಕೊಟ್ಟು ಡಂಗುರ ಸಾರುತ್ತಿರುವುದು ಸರಿಯಲ್ಲ. ನೂರು ವರ್ಷದ ಹಿನ್ನಲೆಯುಳ್ಳ ಕಾಂಗ್ರೆಸ್ ಪಕ್ಷದ ಮಾನ ಮರ್ಯಾದೆ ಬೀದಿಯಲ್ಲಿ […]