ಧಾರವಾಡ prajakiran.com :
ಧಾರವಾಡದ ವಾರ್ಡ್ 5 ರಲ್ಲಿ ಬಿಜೆಪಿ ಅಭ್ಯರ್ಥಿ ನೀತಿನ ಶಿವಯೋಗಿ ಇಂಡಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.
ಅವರು ವಾರ್ಡ್ ವ್ಯಾಪ್ತಿಯಲ್ಲಿ ಮನೆ ಮನೆಗೆ ತೆರಳಿ ಗುರು ಹಿರಿಯರ ಆರ್ಶೀವಾದ ಪಡೆಯುತ್ತಿದ್ದಾರೆ.
ಯುವಕರ ಪಡೆ ಇವರ ಬೆಂಬಲಕ್ಕೆ ದೊಡ್ಡ ಪ್ರಮಾಣದಲ್ಲಿ ಕೈ ಜೋಡಿಸಿದೆ.
ಮಹಿಳೆಯರು ಹಾಗೂ ಹಿರಿಯ ನಾಗರಿಕರು ಕೂಡ ನೀತಿನ ಇಂಡಿ ಯುವಕನಾಗಿರುವುದರಿಂದ ವಾರ್ಡ್ ಸಮಸ್ಯೆಗಳ ಅರಿವಿದೆ. ಅವರ ಗೆಲುವಿನಿಂದ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.