prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
ರಾಜ್ಯ

ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ನಿಂದ ಕರೊನಾ ಸಾಲ ಯೋಜನೆ

ಧಾರವಾಡ prajakiran.com :   ಕರೊನಾ ವೈರಸ್ ನಿಗ್ರಹಕ್ಕೆ ಸಂಬಂಧಿಸಿ ರಾಜ್ಯದ ಎಲ್ಲಡೆ ಕಟ್ಟುನಿಟ್ಟಿನ ಬಂದ್ (ಲಾಕ್ ಡೌನ್) ಆಚರಣೆಯಲ್ಲಿದೆ. ಈ ದಿನಗಳಲ್ಲಿ ವ್ಯಾಪಾರ ವಹಿವಾಟು ಧಕ್ಕೆಗೊಂಡು ಆದಾಯ ನಿಂತಿರುವುದು ಸಹಜವೇ ಆಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ವಿಕಾಸ ಗಾಮೀಣ ಬ್ಯಾಂಕು  ವ್ಯಾಪಾರ ವಹಿವಾಟು ಸ್ಥಗಿತಗೊಂಡಿರುವ ವ್ಯಾಪಾರ ವಹಿವಾಟುದಾರರಿಗೆ ಅಲ್ಪಮಟ್ಟಿನ ಆರ್ಥಿಕ ಸಹಾಯ ನೀಡಿ ಮತ್ತೆ ವ್ಯಾಪಾರಿ ಚಟುವಟಿಕೆ ಮುಂದುವರೆಸಲು ಹೊಸ ಸಾಲ ಯೋಜನೆಯೊಂದನ್ನು ಬುಧವಾರದಂದು ಬಿಡುಗಡೆ ಮಾಡಿದೆ.  “ವಿಕಾಸ ಅಭಯ” ಹೆಸರಿನ ಈ ಸಾಲ ಯೋಜನೆಯನ್ನು ಬಿಡುಗಡೆ […]

ಜಿಲ್ಲೆ

ಕೋವಿಡ್ ಪರಿಹಾರ ನಿಧಿಗೆ ಕೆಸಿಸಿ ಬ್ಯಾಂಕಿನಿಂದ  ೧೦ ಲಕ್ಷ ರೂ

ಧಾರವಾಡ prajakiran.com :  ಕೆಸಿಸಿ ಬ್ಯಾಂಕ್ ವತಿಯಿಂದ  ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಬುಧವಾರ ೧೦ ಲಕ್ಷ ರೂಪಾಯಿಗಳ ಚೆಕ್‌ನ್ನು ಸಲ್ಲಿಸಲಾಯಿತು. ಬ್ಯಾಂಕಿನ ಅಧ್ಯಕ್ಷ ಬಾಪುಗೌಡ ಪಾಟೀಲ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ್ ಅವರ ಮೂಲಕ ಚೆಕ್ ಸಲ್ಲಿಸಲಾಯಿತು. ಕರೊನಾ ವೈರಸ್ ಹರಡುವಿಕೆಯಿಂದ ಜನಜೀವನ ಅಸ್ತವ್ಯವಸ್ತಗೊಂಡಿದೆ. ಈ ಪರಿಸ್ಥಿತಿ ನಿಭಾಯಿಸಲು ರಾಜ್ಯ ಸರಕಾರ ನಿರಂತರ ಶ್ರಮಿಸುತ್ತಿದೆ. ಸರಕಾರದ ಚಾಣಾಕ್ಷತನದ ಕಾರ್ಯವೈಖರಿಯಿಂದ ಪರಿಸ್ಥಿತಿ ಗಂಭೀರ ಹಂತ ತಲುಪಿಲ್ಲ ಎಂಬುದು ಸಮಾಧಾನದ ಸಂಗತಿ. ಸರಕಾರಕ್ಕೆ […]

ರಾಜ್ಯ

ಗ್ರೀನ್ ಜೋನ್ ಗೆ ಹೋಗಿದ್ದ ದಾವಣಗೆರೆಯಲ್ಲಿ ಮತ್ತೆ ಕರೋನಾ ಸೋಂಕು ಪತ್ತೆ

ದಾವಣಗೆರೆ prajakiran.com : ಕಳೇದ 28 ದಿನಗಳಿಂದ ಯಾವುದೇ ಸೋಂಕು ಪತ್ತೆಯಾಗದ ಹಿನ್ನಲೆಯಲ್ಲಿ ಗ್ರೀನ್ ಜೋನ್ ಗೆ ಹೋಗಿದ್ದ ದಾವಣಗೆರೆಯಲ್ಲಿ ಬುಧವಾರ ಮತ್ತೆ ಕರೋನಾ ಸೋಂಕು ಪತ್ತೆಯಾಗುವುದರ ಮೂಲಕ ಜಿಲ್ಲೆಯ ಜನತೆಯನ್ನು ಅಚ್ಚರಿ ಹಾಗೂ ಆತಂಕಕ್ಕೆ ಸಿಲುಕಿಸಿದೆ. ದಾವಣಗೆರೆಯ ಕಮ್ಯೂನಿಟಿ ಹೆಲ್ತ್ ಸೆಂಟರ್ ನಲ್ಲಿ ನರ್ಸ್ ಆಗಿದ್ದ 38 ವರ್ಷದ ಮಹಿಳೆ ವಾಸವಿದ್ದ ಪ್ರದೇಶವನ್ನು ಜಿಲ್ಲಾಡಳಿತ ಕಂಟೋನ್ ಮೆಂಟ್ ಪ್ರದೇಶವೆಂದು ಘೋಷಿಸಿ ನಿರ್ಬಂಧ ಹೇರಿದೆ ಎಂದು ಮನೆಯಿಂದಅನಗತ್ಯವಾಗಿ ಹೊರಬಂದರೆ ಜೈಲು ಶಿಕ್ಷೆ ಎದುರಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ […]

ಜಿಲ್ಲೆ

ತಾಲ್ಲೂಕು ಕೇಂದ್ರ ,ಗ್ರಾಮಿಣ ಪ್ರದೇಶಗಳಲ್ಲಿ ವ್ಯಾಪಾರ ಚಟುವಟಿಕೆಗಳಿಗೆ ವಿನಾಯಿತಿ : ಹುಬ್ಬಳ್ಳಿಯಲ್ಲಿ ನಿರ್ಬಂಧ ಮುಂದುವರಿಕೆ

ಧಾರವಾಡ prajakiran.com : ಕರೊನಾ ನಿಯಂತ್ರಿಸಲು ದೇಶದಾದ್ಯಂತ ಪ್ರಕರಣಗಳನ್ನು ಆಧರಿಸಿ ಜಿಲ್ಲೆಗಳನ್ನು ಕೆಂಪು,ಕಿತ್ತಳೆ,ಹಳದಿ ಮತ್ತು ಹಸಿರು ಎಂದು ನಾಲ್ಕು ವಲಯಗಳನ್ನಾಗಿ ವಿಂಗಡಿಸಲಾಗಿದೆ. ಧಾರವಾಡ ಜಿಲ್ಲೆಯು ಕಿತ್ತಳೆ ವಲಯದಲ್ಲಿದೆ. ಹುಬ್ಬಳ್ಳಿ ಶಹರ ಹೊರತುಪಡಿಸಿ ,ಧಾರವಾಡ ನಗರದಲ್ಲಿ ಕೆಲವು ಷರತ್ತುಗಳೊಂದಿಗೆ ಹಾಗೂ ಜಿಲ್ಲೆಯಾದ್ಯಂತ ಇತರ ತಾಲ್ಲೂಕುಗಳು ಮತ್ತು  ಗ್ರಾಮೀಣ ಪ್ರದೇಶಗಳಲ್ಲಿ ಅಗತ್ಯ ಸೇವೆಗಳ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗುವುದು. ಸಾರ್ವಜನಿಕರು ಸೂಕ್ತ ಆರೋಗ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ಇದರ ಸದುಪಯೋಗ ಪಡೆಯಬೇಕು ಎಂದು ಬೃಹತ್,ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ […]

ಅಂತಾರಾಷ್ಟ್ರೀಯ

ಬಾಲಿವುಡ್ ನಟ ಇರ್ಫಾನ್ ಖಾನ್ ಇನ್ನು ನೆನಪು ಮಾತ್ರ

ಮುಂಬಯಿ prajakiran.com : ತನ್ನ ವಿಶಿಷ್ಟ ನಟನೆಯಿಂದಲೇ ವಿಶ್ವದ ಗಮನ ಸೆಳೆದಿದ್ದ ಬಾಲಿವುಡ್ ನಟ ಇರ್ಫಾನ್ ಖಾನ್ ಬುಧವಾರ ವಿಧಿವಶರಾದರು.ಅವರು ಕಳೆದ ಹಲವು ದಿನಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಈ ಕಾಯಿಲೆಗೆ ಅವರು ಲಂಡನ್ ನಲ್ಲಿ ಚಿಕಿತ್ಸೆ ಪಡೆದಿದ್ದರು. ಅದರಿಂದಸ್ವಲ್ಪ ಗುಣಮುಖರಾಗಿದ್ದರು. ಆದರೆ ಇತ್ತೀಚೆಗೆ ಮತ್ತೇ ಆರೋಗ್ಯ ಕೈ ಕೊಟ್ಟಿದ್ದರಿಂದ ಸೋಮವಾರ ಮುಂಬಯಿ ಅಂಬಾನಿ ಆಸ್ಪತ್ರೆಗೆ ದಾಖಲಾಗಿದ್ದರು. ಕೇವಲ 54 ವರ್ಷದವರಾಗಿದ್ದಅವರು ನ್ಯೂರೋ ಎಂಡ್ರೋಕ್ರೈನ್ ಟ್ಯೂಮರ್ ಕಾಯಿಲೆಯಿಂದ ಬಳಲುತ್ತಿದ್ದರು. ಇದು ದೇಹದ ವಿವಿಧ ಭಾಗಗಳ ಮೇಲೆ ಪರಿಣಾಮ […]

ರಾಜ್ಯ

ಕಲಬುರಗಿಯಲ್ಲಿ ಮತ್ತೇ ಎಂಟು ಪ್ರಕರಣ ಪತ್ತೆ : ರಾಜ್ಯದಲ್ಲಿ 532ಕ್ಕೆ ಏರಿಕೆಯಾದ ಕರೋನಾ ಸೋಂಕಿತರ ಸಂಖ್ಯೆ

ಬೆಂಗಳೂರು Prajakiran.com :  ಕಲಬುರಗಿಯಲ್ಲಿ ಕಳೆದ ಒಂದು ವಾರದಿಂದ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಬುಧವಾರ ಮತ್ತೇ ಒಂದೇ ದಿನ ಬರೋಬ್ಬರಿ 8 ಪ್ರಕರಣ ಬೆಳಕಿಗೆ ಬಂದಿವೆ. ಇದು ಕಲಬುರಗಿಯಷ್ಟೇ ಇಡೀ ರಾಜ್ಯದ ಜನತೆಯನ್ನು ಬೆಚ್ಚಿ ಬೀಳುವಂತೆಮಾಡಿದೆ. 26 ವರ್ಷದ ಯುವತಿಯಿಂದ ನಾಲ್ವರಿಗೆ  ಸೋಂಕು ಹರಡಿದರೆ, 19 ವರ್ಷದ ಯುವಕನಿಂದ ಹತ್ತು ಜನರಿಗೆ ಹರಡಿದೆ. ಬೆಳಗಾವಿ ಜಿಲ್ಲೆಯ ಸಂಕೇಶ್ವರದ 12 ವರ್ಷದ ಬಾಲಕನಿಗೆ ಸೋಂಕು ಹರಡಿದೆ. ಆತನಿಗೆ ಚಿಕ್ಕಪ್ಪನಿಂದ ಕರೋನಾ ಬಂದಿದೆ. ಈ ಚಿಕ್ಕಪ್ಪ ಪಿ-393ಸೋಂಕಿತನಾಗಿದ್ದು,ಅವರು ದೆಹಲಿಯ […]

ರಾಜ್ಯ

ಶ್ರಮಿಕರಿಗಾಗಿ ವಿಶೇಷ ಯೋಜನೆ ರೂಪಿಸದಿದ್ದರೆ ಬೀದಿಗಿಳಿದು ಹೋರಾಟ

ಬೆಂಗಳೂರು prajakiran.com : ರಾಜ್ಯದಲ್ಲಿ ಲಾಕ್‍ಡೌನ್ ಜಾರಿಯಾಗಿ ಬರೋಬ್ಬರಿ ಒಂದು ತಿಂಗಳು ಕಳೆದಿದೆ. ಜೀವನೋಪಾಯಕ್ಕೆ ಸಾಂಪ್ರದಾಯಿಕ ವೃತ್ತಿಯನ್ನೇ ಅವಲಂಭಿಸಿರುವ ಸಮುದಾಯಗಳ ಬದುಕು ಚಿಂತಾಜಕನ ಸ್ಥಿತಿಗೆ ತಲುಪಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದ್ದಾರೆ. ಆರ್ಥಿಕವಾಗಿ ನೆಲಕಚ್ಚಿರುವ ಶ್ರಮಿಕ ವರ್ಗದವರಿಗಾಗಿ ಸರ್ಕಾರ ವಿಶೇಷ ಯೋಜನೆ ರೂಪಿಸದೇ ಇದ್ದರೆ ಲಾಕ್‍ಡೌನ್ ಮುಗಿದ ಕೂಡಲೇ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಗುಡುಗಿದ್ದಾರೆ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿರುವ ಜನತೆ ಸಾಂಪ್ರದಾಯಿಕ ವೃತ್ತಿಯನ್ನು ಅವಲಂಬಿಸಿದ ಕುಟುಂಬಗಳು ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ. […]

ರಾಜ್ಯ

ಮಗನ ಮದುವೆಯ 5.5 ಕೋಟಿ ವೆಚ್ಚದ ಕಿಟ್ ವಿತರಣೆಗೆ ಮುಂದಾದ ಹೆಚ್.ಡಿ.ಕುಮಾರಸ್ವಾಮಿ

ರಾಮನಗರ prajakiran.com : ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಮಗ ನಿಖಿಲ್ ಕುಮಾರಸ್ವಾಮಿ ಮದುವೆಗೆ ಖರ್ಚು ಮಾಡಲು ಮುಂದಾಗಿದ್ದ 5.5 ಕೋಟಿ ವೆಚ್ಚದ ಕಿಟ್ ಅನ್ನು ರಾಮನಗರ ಹಾಗೂ ಚನ್ನಪಟ್ಟಣದ ಜನತೆಗೆ ವಿತರಿಸಲು ಮುಂದಾಗಿದ್ದಾರೆ. ರಾಮನಗರದಲ್ಲಿಯೇ ಮಗನ ಮದುವೆ ಮಾಡಬೇಕು ಎಂಬ ಕನಸು ನನಸಾಗದ ಹಿನ್ನಲೆಯಲ್ಲಿ ರಾಮನಗರ ಹಾಗೂ ಚನ್ನಪಟ್ಟಣದ 1.20 ಲಕ್ಷ ಜನರಿಗೆ ತೋಗರಿ ಬೆಳೆ, ಅಡುಗೆ ಎಣ್ಣೆ,ಅಕ್ಕಿ ಸೇರಿ ಇನ್ನಿತರಅಗತ್ಯ ವಸ್ತುಗಳು ನೀಡಲು ಚಾಲನೆ ನೀಡಿದ್ದಾರೆ. ರಾಮನಗರದಲ್ಲಿ ಮಂಗಳವಾರ ಮಗ ನಿಖಿಲ್ […]

ರಾಜ್ಯ

ನಂಜನಗೂಡಿನ ನಂಜು ಪತ್ತೆಗೆ ಹಲವು ಇಲಾಖೆಗೆ ಪತ್ರ ಬರೆದ ಹರ್ಷ ಗುಪ್ತಾ

ಮೈಸೂರು prajakiran.com : ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆಯ ಜನತೆಯನ್ನು ಬೆಚ್ಚಿ ಬೀಳಿಸಲು ಕಾರಣವಾಗಿದ್ದ ಕರೋನಾ ಸೋಂಕಿನ ಹಿಂದಿರುವ ನಂಜನಗೂಡಿನ ಜುಬಲಿಯೆಂಟ್ ಕಾರ್ಖಾನೆಯ ಸತ್ಯಾಂಶಅರಿಯಲು ರಾಜ್ಯ ಸರಕಾರ ಮುಂದಾಗಿದೆ. ಅದಕ್ಕಾಗಿ ರಾಜ್ಯ ಸರಕಾರ ಹಿರಿಯ ಐಎಎಸ್ ಅಧಿಕಾರಿ ಹರ್ಷ ಗುಪ್ತ ನೇಮಿಸಿದ್ದ ಬೆನ್ನಲ್ಲೇ ಅವರು ಹಲವು ಇಲಾಖೆಗೆ ಪತ್ರ ಬರೆದಿದ್ದು, ಈ ಕುರಿತು ವರದಿ ನೀಡುವಂತೆ ಸೂಚಿಸಿದ್ದಾರೆ.  ಉತ್ತರ ಬಂದ ಬಳಿಕಮುಂದ ಕರೋನಾ ತಡೆಗಟ್ಟಲು ಜುಬಲಿಯೆಂಟ್ ನಿಜವಾಗಿಯೂ ವಿಫಲವಾಗಿದೆಯಾ, ಅಥವಾ ಅಗತ್ಯ ಮುಂಜಾಗ್ರತ ಕ್ರಮ ಕೈಗೊಂಡರೂ ತಗುಲಿದೆಯಾ […]

ಜಿಲ್ಲೆ

ಪೊಲೀಸ್ ಸಿಬ್ಬಂದಿ, ಕುಟುಂಬ ಸದಸ್ಯರಿಗೆ ರೋಗ ನಿರೋಧಕ ಆಯುಷ್ ಔಷಧಿ ವಿತರಣೆ

ಧಾರವಾಡ prajakiran.com  : ಕೋವಿಡ್-೧೯ ಕರೊನಾ ವೈರಸ್ ತಡೆಗಟ್ಟಲು ಹಗಲಿರುಳು ನಿರಂತರವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಜಿಲ್ಲೆಯ ಎಲ್ಲ ಪೊಲೀಸ್ ಸಿಬ್ಬಂದಿಗಳಿಗೆ ಹಾಗೂ ಅವರ ಕುಟುಂಬ ಸದಸ್ಯರಿಗೆ ರೋಗ ನಿರೋಧಕ ಹಾಗೂ ವೈರಾಣು ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಯುಷ್ ಔಷಧಿಗಳನ್ನು ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ವಿತರಿಸಿದರು.  ಅವರು ಮಂಗಳವಾರ ಮಧ್ಯಾಹ್ನ ಎಸ್‌ಪಿ ಕಚೇರಿ ಸಭಾಭವನದಲ್ಲಿ ಜಿಲ್ಲಾ ಆಯುಷ್ ಇಲಾಖೆ ಹಾಗೂ ಜಿಲ್ಲೆಯ ಆಯುಷ್ ವೈದ್ಯರು ನೀಡಿರುವ ಆಯುರ್ವೇದಿಕ್ ಚವನಪ್ರಾಶ್ ಮತ್ತು ಹೋಮಿಯೋಪತಿಯ ಅರ್ಸಾನಿಕ್ ಆಲ್ಬಂ […]