ಆರೋಗ್ಯ

ಅಳಲೆ ಕಾಯಿ ಮನೆ ಮದ್ದು (ಆಳಲೆ)

  • ಆಯುರ್ವೇದದಲ್ಲಿ ಹೆಸರಾಂತ ತ್ರಿಫಲಾ ಚೂರ್ಣದಲ್ಲಿ ಇದೊಂದುಹಣ್ಣು ಆಗಿದೆ.
  • ಅಣಲೆ ಚೂರ್ಣವನ್ನು ಬೆಲ್ಲದೊಂದಿಗೆ ಸೇವಿಸುವುದರಿಂದ ಸರ್ವರೋಗಗಳನ್ನು ಜಯಿಸುತ್ತದೆ.
  • ಗೋಮೂತ್ರದಿಂದ ಅಣಲೆ ಕಾಯಿಯ ಪಲ್ಯ ಪ್ರಾರಂಭದಲ್ಲಿಯೇ ಸೇವಿಸಿದರೆ ಆನೆಕಾಲು ರೋಗ ಶಮನವಾಗುತ್ತದೆ.
  • ಚೆನ್ನಾಗಿ ಬಲಿತ (ಬೀಜ ತೆಗೆದ) ಅಳಲೆ ಕಾಯಿಯನ್ನು ಜೇನು ತುಪ್ಪದಲ್ಲಿ ತೇದು ಇಸವಿಗೆ ಕ್ರಮವಾಗಿ ಹಚ್ಚುತ್ತಾ ಬಂದರೆ ಅನುಕೂಲ ದೊರೆಯುವುದು ಈ ಲೇಪನದಿಂದ ಒಣ ಇಸಬು ಹಸಿ ಇಸಬು ಎರಡು ಗುಣವಾಗುವುದು.
  • ಬಾಯಿ ವ್ರಣಕ್ಕೆ : ಅಳಲೇ ಕಾಯಿಯನ್ನು ಜೇನುತುಪ್ಪದೊಡನೆ ಬೆರೆಸಿ ನಾಲಿಗೆ ಮೇಲೆ ವ್ರಣವಿರುವ ಭಾಗಕ್ಕೆ ಸವರಿ.
  • ಅಳಲೆಕಾಯಿ ಕಷಾಯವನ್ನು ದಿನಕ್ಕೆ ಮೂರು ಬಾರಿ ಅರ್ಧ ಬಟ್ಟಲಂತೆ ಸೇವಿಸುವುದರಿಂದ ನಾಲಿಗೆ ಸಂಪೂರ್ಣ ಸ್ವಚ್ಛವಾಗುವುದು.
  • ಜಠರ ವ್ರಣಕ್ಕೆ ದಿನಕ್ಕೆರಡು ಬಾರಿ ಒಂದು ಚಮಚ ತುಪ್ಪದೊಡನೆ ಅರ್ಧ ಚಮಚಯಷ್ಟು ಜೇನು ಬೆರೆಸಿ ಅದರಲ್ಲಿ ಅಳಲೇಕಾಯಿ ತೇದು ನೆಕ್ಕುತ್ತಾ ಬನ್ನಿ.
  • ಜಠರದಲ್ಲಿಯೂ ವ್ರಣ ತ್ವರೆಯಲ್ಲೇ ಮಾಯುವುದು.
  • ಅಷ್ಟೆಯಲ್ಲ ಮತ್ತು ಕಲಬಗೆಯ ವ್ಯಾಧೀಗಳನ್ನು ಗುಣಪಡಿಸುವ ಶಕ್ತಿ ಅಳಲೆಕಾಯಿಗುಂಟು

ಮಾಹಿತಿ : ಶಶಿಕಾಂತ ದೇವಾಡಿಗ, ನಾಟಿ ವೈದ್ಯರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *