ಧಾರವಾಡ ಪ್ರಜಾಕಿರಣ.ಕಾಮ್ : ಧಾರವಾಡದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿನ ತೇಗೂರು ಕ್ರಾಸ್ ಬಳಿ ಪಾದಚಾರಿಯನ್ನು ಉಳಿಸಿ ಹೋಗಿ ರಸ್ತೆ ಪಕ್ಕದಲ್ಲಿ ನಿಂತಿದ್ದ ಟ್ರಕ್ ಗೆ ಕಾರ್ ವೊಂದು ಗುದ್ದಿದೆ.
ಇದರಿಂದಾಗಿ
ಕಾರ್ ನಲ್ಲಿದ್ದ ನಾಲ್ವರು ಹಾಗೂ ಪಾದಚಾರಿ ಸ್ಥಳದಲ್ಲಿ
ಸಾವನ್ನಪ್ಪಿದ್ದಾರೆ.
ಅಪಘಾತಕ್ಕೀಡಾದ ವಾಹನ ಸಂಖ್ಯೆ ಈ ರೀತಿಯಿದೆ.
KA 22N 9373 punto. Fiat
MH 09 EM 7589. Truck
*ಮೃತರ ಹೆಸರುಗಳು*
1)ನಾಗಪ್ಪ ಈರಪ್ಪ ಮುದ್ದೊಜಿ- 29
2)ಮಹಂತೇಶ್ ಬಸಪ್ಪ ಮುದ್ದೊಜಿ- 40
ಅವರಾದಿ. ಗ್ರಾಮ
3)ಬಸವರಾಜ್ ಶಿವಪುತ್ರಪ್ಪ ನರಗುಂದ-35
4)ಶ್ರೀಕುಮಾರ್ ನರಗುಂದ – 05
ನಿಚ್ಚಣಕಿ ಗ್ರಾಮ
5) ಈರಣ್ಣಾ ಗುರುಸಿದ್ದಪ್ಪ ರಾಮನಗೌಡರ್ -35
ಹೆಬ್ಬಳಿ ಹಾಲಿ ಧಾರವಾಡ. (ಪಾದಚಾರಿ) ಸಾವನ್ನಪ್ಪಿದ ದುರ್ದೈವಿಗಳು.
ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆ ಗಾಗಿ ಹುಬ್ಬಳ್ಳಿ ಕಿಮ್ಸ್ ಹಾಗೂ
ಜಿಲ್ಲಾ ಆಸ್ಪತ್ರೆ ಧಾರವಾಡದಲ್ಲಿ ಒಳರೋಗಿಗಳಾಗಿ ಆಸ್ಪತ್ರೆ ಯಲ್ಲಿ ದಾಖಲಿಸಲಾಗಿದೆ.
*ಗಾಯಾಳುಗಳು*
1)ಶ್ರವನಕುಮಾರ್ ಬಸವರಾಜ ನರಗುಂದ ವಯಸ್ಸು 07 (ಕಿಮ್ಸ್)
2)ಮಡಿವಾಳಪ್ಪ ರಾಜು ಅಳ್ನಾವರ ವಯಸ್ಸು 22 ಸಾ ಅವರಾದಿ (ಕಿಮ್ಸ್)
3)ಪ್ರಕಾಶ್ ಗೌಡ ತಂದೆ ಶಂಕರಗೌಡ ಪಾಟೀಲ್ ವಯಸ್ಸು 22 ಸಾ ಅವರಾದಿ
ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿ
4)ಮಂಜುನಾಥ ತಂದೆ ಮಹಾಂತೇಶ್ ಮುದ್ದು ಜಿ ವಯಸ್ಸು 22 ಸಾ ಅವರಾಧಿ ಗ್ರಾಮ
ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಗಳಾಗಿದ್ದಾರೆ.