ಧಾರವಾಡ : ಕೋವಿಡ್ ಪಾಸಿಟಿವ್ ಹೊಂದಿದ್ದ ಧಾರವಾಡ ಜಿಲ್ಲೆಯ ಎಂಟು ಜನ ಕಳೆದ ನಾಲ್ಕು ದಿನಗಳ ಅವಧಿಯಲ್ಲಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ತಿಳಿಸಿದೆ.
ಪಿ-86422 (82,ಪುರುಷ) ಧಾರವಾಡ ಮರಾಠ ಕಾಲೋನಿ ನಿವಾಸಿ
ಪಿ-91096 (51, ಪುರುಷ) ಹಳೇ ಹುಬ್ಬಳ್ಳಿಯ ಅಯೋಧ್ಯ ನಗರ ನಿವಾಸಿ
ಪಿ-77293(60 ,ಪುರುಷ) ಹುಬ್ಬಳ್ಳಿಯ ಸೋನಿಯಾ ಗಾಂಧಿ ನಗರ ನಿವಾಸಿ
ಪಿ-68111 (75, ಪುರುಷ) ಹುಬ್ಬಳ್ಳಿಯ ನಾಗಶೆಟ್ಟಿಕೊಪ್ಪ ನಿವಾಸಿ
ಪಿ-76970 ( 48, ಪುರುಷ) ಹುಬ್ಬಳ್ಳಿಯ ಸಿಬಿಟಿ ಮಖಾಂದರ್ ಗಲ್ಲಿ ನಿವಾಸಿ
ಪಿ- 65342 (72, ಪುರುಷ) ಕರಡಿಗುಡ್ಡ ಗ್ರಾಮ ನಿವಾಸಿ,
ಪಿ-76894 (55, ಪುರುಷ) ಧಾರವಾಡ ಟೋಲ್ ನಾಕಾ ನಿವಾಸಿ
ಪಿ- 55303 (53, ಮಹಿಳೆ) ಹುಬ್ಬಳ್ಳಿಯ ಕೌಲಪೇಟ, ಹೊಸಮನಿ ಕಾಲನಿಯ ಮೋಮಿನ್ ಪ್ಲಾಟ್ ನಿವಾಸಿ,
ಇವರೆಲ್ಲರೂ ತೀವ್ರ ಉಸಿರಾಟದ ತೊಂದರೆ ಹಾಗೂ ಜ್ವರ, ಕಫ, ಎದೆ ನೋವು ಮತ್ತಿತರ ಲಕ್ಷಣಗಳನ್ನು ಹೊಂದಿದ್ದರು.
ನಿಯಮಾನುಸಾರ ಪಾರ್ಥಿವ ಶರೀರಗಳನ್ನು ಅಂತ್ಯಕ್ರಿಯೆ ಮಾಡಲಾಗಿದೆ.