ಅಂತಾರಾಷ್ಟ್ರೀಯ

ಚೀನಾ ಉದ್ಘಟತನಕ್ಕೆ 43 ಯೋಧರ ಸಾವು….!

ನವದೆಹಲಿ prajakiran.com : ಭಾರತ-ಚೀನಾ ಗಡಿ ಸಂಘರ್ಷ ತಾರಕಕ್ಕೇರಿದ್ದು, ಚೀನಾದ ಉದ್ಘಟತನಕ್ಕೆ ಭಾರತದ 20 ಯೋಧರು ಬಲಿಯಾದರೆ ಚೀನಾದ 43 ಯೋಧರು ಸಾವನ್ನಪ್ಪಿದ್ದಾರೆ.

ಪೂರ್ವ ಲಡಾಕನ ಗಲ್ವಾನ್ ಕಣಿವೆ ಗಡಿಯಲ್ಲಿ ಉಭಯ ದೇಶಗಳ ಯೋಧರ ನಡುವೆ ನಡೆದ ಘರ್ಷಣೆಯಲ್ಲಿ ಭಾರತದ ಕರ್ನಲ್, ಹವಾಲ್ದಾರ್ ಸೇರಿ 20 ಯೋಧರು ಸಾವನ್ನಪ್ಪಿದ್ದರೆ, ಚೀನಾದ 43 ಯೋಧರು  ಕೊನೆಯುಸಿರು ಎಳೆದಿದ್ದಾರೆ.




ಗಾಲ್ವನ್ ಕಣಿವೆಯಲ್ಲಿ ಮುಖಾಮುಖಿಯಾದ ವೇಳೆ ಮೃತಪಟ್ಟವರು ಮತ್ತು ಗಂಭೀರವಾಗಿ ಗಾಯಗೊಂಡವರು ಸೇರಿದಂತೆ ಚೀನಾದ 43 ಮಂದಿ ಸಾವು ನೋವುಗಳು ಸಂಭವಿಸಿವೆ ಎಂದು ಭಾರತೀಯ ಸೇನೆಯ ಮೂಲಗಳು ತಿಳಿಸಿವೆ.

ಸೋಮವಾರ ರಾತ್ರಿ ನಡೆದ ಹಿಂಸಾತ್ಮಕ ಮುಖಾಮುಖಿ ಘರ್ಷಣೆಯಲ್ಲಿ  ಭಾರತ-ಚೀನಾ ದೇಶದ ಎರಡು ಕಡೆಯುವರಿಗೆ  ಸಾವುನೋವುಗಳನ್ನು ಅನುಭವಿಸಿದ್ದಾರೆ.

ಗಾಲ್ವನ್ ಕಣಿವೆಯಲ್ಲಿನ ವಾಸ್ತವ ಗಡಿ ರೇಖೆಯನ್ನು ಎಲ್ ಒ ಸಿ ಗೌರವಿಸಲು ಒಮ್ಮತದಿಂದ ಚೀನಾದ ಕಡೆಯವರು ನಿರ್ಗಮಿಸಿದ್ದಾರೆ.

ಭಾರತದ ಯೋಧರು ಹಿಂದೆ ಸರಿದಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರಅನುರಾಗ್ ಶ್ರೀವಾಸ್ತವ ಹೇಳಿದ್ದಾರೆ.



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *