ರಾಜ್ಯ

ಧಾರವಾಡ ಜಿಲ್ಲೆಯ 158 ಕೋವಿಡ್  ಪಾಸಿಟಿವ್ ಪ್ರಕರಣಗಳ ವಿವರ

*ಒಟ್ಟು 2482 ಕ್ಕೇರಿದ ಪ್ರಕರಣಗಳ ಸಂಖ್ಯೆ*

*ಇದುವರೆಗೆ 866 ಜನ ಗುಣಮುಖ ಬಿಡುಗಡೆ*

*1538 ಸಕ್ರಿಯ ಪ್ರಕರಣಗಳು*

ಇದುವರೆಗೆ 78 ಮರಣ

ಧಾರವಾಡ : ಧಾರವಾಡ ಜಿಲ್ಲೆಯಲ್ಲಿ ಬುಧವಾರ 158  ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

ಆ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 2482 ಕ್ಕೆ ಏರಿದೆ. ಈ ಪೈಕಿ ಇದುವರೆಗೆ 866 ಗುಣಮುಖರಾಗಿ ಆಸ್ಪತ್ರೆಯಿಂದ  ಬಿಡುಗಡೆಯಾಗಿದ್ದಾರೆ. 

ಇನ್ನುಳಿದ 1538 ಪ್ರಕರಣಗಳು ಸಕ್ರಿಯವಾಗಿವೆ. ಅಲ್ಲದೆ, 35 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈವರೆಗೆ ಚಿಕಿತ್ಸೆ ಫಲಿಸದೆ ಜಿಲ್ಲೆಯ ಒಟ್ಟು 78 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ತಿಳಿಸಿದ್ದಾರೆ.

ಬುಧರವಾಡ ಪತ್ತೆಯಾದ ಪ್ರಕರಣದ ಸ್ಥಳಗಳು:

*ಧಾರವಾಡ ತಾಲೂಕು*  

ಕಮಲಾಪುರ, ಶಾಂತಿ ಕಾಲನಿ, ಯಾಲಕ್ಕಿ ಶೆಟ್ಟರ್ ಕಾಲನಿ, ಭಾರತಿ ನಗರ, ಗಾಂಧಿ ನಗರ, ಸತ್ತೂರ ವನಸಿರಿ ನಗರ, ಸವದತ್ತಿ ರಸ್ತೆ ಬಸವ ನಗರ, ಮರಾಠ ಕಾಲನಿ,

ಚರಂತಿಮಠ ಗಾರ್ಡನ್, ಕಿಲ್ಲಾ ರಸ್ತೆ, ಕೆಲಗೇರಿ, ರವಿವಾರ ಪೇಟೆ, ಕುಮಾರೇಶ್ವರ ನಗರದ ಸೈನಿಕ ನಗರ, ಮಣಕಿಲ್ಲಾ, ಕೆಲಗೇರಿ, ಶಿವಗಿರಿ,

ಶಿವಾಜಿ ಸರ್ಕಲ್ ಗೊಲ್ಲರ ಓಣಿ, ಎಸ್ ಡಿ ಎಂ ಆಸ್ಪತ್ರೆ ಆವರಣ, ಶಕ್ತಿ ಕಾಲನಿ, ಜನ್ನತ್ ನಗರ, ಶೆಟ್ಟರ್ ಕಾಲನಿ, ಹೆಬ್ಬಳ್ಳಿ ಅಗಸಿ, ಕುರುಬರ ಓಣಿ,

ಮಟನ್ ಮಾರ್ಕೆಟ್ ರಸ್ತೆ ಮಣಕಿಲ್ಲಾ, ಮದಿಹಾಳ, ಮಾಳಾಪುರ ಹಾಶ್ಮಿ ನಗರ, ಮದಿಹಾಳದ ಜೋಶಿ ಹಾಲ್ ಹತ್ತಿರ, ರಾಣಿ ಚನ್ನಮ್ಮ ನಗರ,

ಮಾಳಾಪುರ ಅಗ್ನಿಶಾಮಕ ಕಚೇರಿ ಹತ್ತಿರ, ಮಾಳಮಡ್ಡಿ, ಮದಾರಮಡ್ಡಿ, ಮೇದಾರ ಓಣಿ, ಕಂಠಿಗಲ್ಲಿ, ದಾನೇಶ್ವರಿ ನಗರ ಮೊದಲನೇ ಕ್ರಾಸ್, ಸಂಪಿಗೆ ನಗರ, ಶಾಲ್ಮಲಾ ನಗರ, ಮಂಗಳವಾರಪೇಟ

ಪೋತ್ನೀಸ್ ಗಲ್ಲಿ, ಹೊಸಯಲ್ಲಾಪುರ ಪಾರ್ಶ್ವನಾಥ ಕಾಲನಿ, ರಾಜನಗರ ಶಿವಳ್ಳಿ ಪ್ಲಾಟ್, ರಾಮನಗರದ ತುಳಜಾಭವಾನಿ ದೇವಾಲಯ ಹತ್ತಿರ, ಪುಡಕಲಕಟ್ಟಿ ಗ್ರಾಮದ ಹೂಗಾರ ಓಣಿ,

ಸೈದಾಪುರ, ಮೆಹಬೂಬ್ ನಗರ, ಸಂಪಿಗೆ ನಗರ ಕೆಹೆಚ್ ಬಿ ಕಾಲನಿ, ಮಾದನಶೆಟ್ಟಿ ಓಣಿ, ಮುಗದ ಗ್ರಾಮದ ಪ್ಯಾಟಿ ಓಣಿ, ನಿಜಾಮುದ್ದೀನ ಕಾಲನಿ, ಪೊಲೀಸ್ ಹೆಡ್ ಕ್ವಾರ್ಟರ್ಸ್, ನೆಹರು ನಗರದ ಮೂರನೇ ಕ್ರಾಸ್, ಮುಮ್ಮಿಗಟ್ಟಿ ಗ್ರಾಮ,

*ಹುಬ್ಬಳ್ಳಿ ತಾಲೂಕು*  

ಗೋಕುಲ ರಸ್ತೆಯ ಪದ್ಮರಾಜ ನಗರ,ಬಸವೇಶ್ವರ ನಗರ, ಮಂಜುನಾಥ ನಗರ, ರವಿನಗರ, ಮೊರಾರ್ಜಿ ನಗರ, ಆನಂದನಗರದ ಅರುಣ ಕಾಲನಿ ಹಾಗೂ ಸರ್ಕಾರಿ ಶಾಲೆ ಹಿಂಭಾಗ, 

ರಾಮನಗರ ಎರಡನೇ ಹಂತ, ನವನಗರದ ಶಾಂತಾ ನಗರ, ಅಧ್ಯಾಪಕ ನಗರ ದತ್ತ ಮಂದಿರ ಹತ್ತಿರ, ಪಗಡಿಗಲ್ಲಿ, ಪಿ.ಬಿ.ರಸ್ತೆಯ ತುಮಕೂರು ಗಲ್ಲಿ, ಘಂಟಿಕೇರಿ, ನವನಗರ,ವಿಶ್ವೇಶ್ವರ ನಗರ,ಹೆಚ್ ಎಸ್ ಎಫ್ ನಗರ,

ಬೆಂಗೇರಿಯ ಕಲ್ಯಾಣ ನಗರ, ಹಳೆ ಹುಬ್ಬಳ್ಳಿ ಇಂಡಿ ಪಂಪ್ ಹತ್ತಿರ, ಕೃಷ್ಣಾಪುರ ಓಣಿ ಮೂರನೇ ಕ್ರಾಸ್, ರಾಜ ನಗರ ರೆವಿನ್ಯೂ ಕಾಲನಿ, ವೆಂಕಟೇಶ್ವರ ನಗರ, ಗೋಪನಕೊಪ್ಪ ಮನೋಜ್ ಅಪಾರ್ಟ್‌ಮೆಂಟ್,

ಹೊಸೂರಿನ ಗಣೇಶ ಪಾರ್ಕ್ , ನೇಕಾರ ನಗರ ರಂಭಾಪುರಿ ಕಾಲನಿ, ಹೊಸ ಆನಂದನಗರ, ಹೆಗ್ಗೇರಿಯ ಲೂತಿಮಠ ಲೇಔಟ್,ಸದಾಶಿವ ನಗರ ಎರಡನೇ ಕ್ರಾಸ್, ನೀಲಿಜಿನ್ ರಸ್ತೆ ಮಧುರ ಚೈತನ್ಯ ಕಾಂಪ್ಲೆಕ್ಸ್, ರೇಲ್ವೆ ಸುರಕ್ಷಾ ದಳ ಬ್ಯಾರಕ್,

ಸಿಬಿಟಿಯ ಕಿಲ್ಲೆ , ಶಾಂತಿ ಕಾಲನಿಯ ರಾಜೇಂದ್ರ ಪ್ರಸಾದ್ ಕಾಲನಿ,ಪಂಚಾಕ್ಷರಿ ನಗರ ನೀಲಗುಂದ ಲೇಔಟ್,ಲಕ್ಷ್ಮಿ ನಗರ ಮೂರನೇ ಕ್ರಾಸ್,ಗಂಗೂಬಾಯಿ ಹಾನಗಲ್ ಗುರುಕುಲ

 ಹತ್ತಿರ, ಕಾರವಾರ ರಸ್ತೆಯ ಮಂಗಳ ಓಣಿ, ಕುಸುಗಲ್ ರಸ್ತೆ ಆದರ್ಶ ಲೇಔಟ್, ಜನತಾ ಕಾಲನಿ, ವಿದ್ಯಾನಗರದ ಲಕ್ಷ್ಮಿ ಕಾಲನಿ, ಗೂಡ್ಸ್ ಶೆಡ್ ರಸ್ತೆಯ ಕುಲಕರ್ಣಿ ಹಕ್ಕಲ, ಶಂಕರ ಚಾಳ, ಪ್ರಿಯದರ್ಶಿನಿ ಕಾಲನಿ, ಕೇಶ್ವಾಪುರ

 ರೇಲ್ವೆ ಕ್ವಾರ್ಟರ್ಸ್, ಸಿದ್ಧಾರೂಢ ಮಠ ಮ್ಯಾದಾರ ಪ್ಲಾಟ್, ಅರಿಹಂತ ನಗರ ಪೆಸಿಫಿಕ್ ಮ್ಯಾನ್ಷನ್ , ಉದಯ ನಗರ, ಗದಗ ರಸ್ತೆಯ ಜನತಾ ಕಾಲನಿ,ಹಳೆಹುಬ್ಬಳ್ಳಿ ಯುಕೆಟಿ ಹಿಲ್ಸ್, ದಾಜಿಬಾನ ಪೇಟ.

*ಅಳ್ನಾವರ* ಇಂದಿರಾನಗರ, *ಕುಂದಗೋಳ ತಾಲೂಕು* ಯರಗುಪ್ಪಿ, ಸಂಶಿಯ ವಿಜಯಾ ಬ್ಯಾಂಕ್‌ ಹತ್ತಿರ , 

*ಅಣ್ಣಿಗೇರಿ* ಹೊರಕೇರಿ ಓಣಿ ಹಾಗೂ ಬಸಾಪುರ ಗ್ರಾಮ, *ಕಲಘಟಗಿ ತಾಲೂಕು* : ಗಳಗಿ ಹುಲಕೊಪ್ಪ  ಗ್ರಾಮ

*ನವಲಗುಂದ ತಾಲೂಕು* : ಪಡೇಸೂರ ಗ್ರಾಮ ಹಾಗೂ ಗದಗ ಜಿಲ್ಲೆಯ ನರಗುಂದ ತಾಲೂಕಿನ ಹೊರಕೇರಿಯಲ್ಲಿ  ಬುಧವಾರ ಪ್ರಕರಣಗಳು   ವರದಿಯಾಗಿವೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *