ಇದೊಂದು ಹೃದಯಕ್ಕೆ ಒಳ್ಳೆಯದಾಗಿರುವ ತರಕಾರಿ. ಹೃದಯವನ್ನು ಸುಸ್ಥಿತಿಯಡುತ್ತದೆ. ಮಲಬದ್ದತೆ ಸಮಸ್ಯೆಯಾಗಿದ್ದರೆ ಕಾಲಿಫ್ಲವರ್ ಜ್ಯುಸ್ ಸೇವಿಸಿ ನಿಮ್ಮ ಜೀರ್ಣಕ್ರಿಯೆ ವ್ಯವಸ್ಥೆಯನ್ನು ಉತ್ತಮ ಪಡಿಸಿ ಮಲಬದ್ದತೆ ದೋಷವನ್ನು ನಿವಾರಿಸುತ್ತದೆ. ಈ ಆರೋಗ್ಯಕಾರಿ ತರಕಾರಿ ಉತ್ಯುರ್ಷಣ ನಿರೋಧಿ ಅಂಶವನ್ನು ಒಳಗೊಂಡಿದ್ದು ಉತ್ತಮ ಸದೃಢ ನಿರೋಧಕ ಶಕ್ತಿಯನ್ನು ಉತ್ಪಾದಿಸುತ್ತದೆ. ಕಾಲಿಫ್ಲವರ್ ನಲ್ಲಿರುವ ಅಂಶ ಗರ್ಭಿಣಿಯರಲ್ಲಿ ರೋಗ ನಿರೋಧಕ ಅಂಶವನ್ನು ವೃದ್ದಿಸಿ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸುತ್ತದೆ. ಕಾಲಿ ಫ್ಲವರ್ ಸೇವನೆಯಿಂದ ಮೊಳೆಗಳಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಸ್ತನ ಕ್ಯಾನ್ಸರ್, ಶ್ವಾಸಕೋಸದ ಕ್ಯಾನ್ಸರ್, ಮೂತ್ರ ಕೋಶದ ಕ್ಯಾನ್ಸರ್ […]
ಆರೋಗ್ಯ
ಹೃದಯಘಾತ ದಿಢೀರ್ ಎಂದು ಬರುವುದಿಲ್ಲ ಬರಹ ವೈರಲ್
ಧಾರವಾಡ prajakiran.com : ವ್ಯಕ್ತಿಗೆ 12 ಗಂಟೆ ಅಥವಾ 24 ಗಂಟೆ ಮುಂಚಿತವಾಗಿ ಮುನ್ಸೂಚನೆ ಕೊಡುತ್ತದೆ. ಹೃದಯಾಘಾತದ ಲಕ್ಷಣಗಳನ್ನು ನಿರ್ಲಕ್ಷಿಸಬಾರದು. ಗ್ಯಾಸ್ಟ್ರಿಕ್ನಿಂದ ಎದೆ ನೋವು ಎಂದು ಭಾವಿಸಿ ಮುಂದೂಡಬಾರದು. ಎಷ್ಟೋ ಜನಕ್ಕೆ ಇದು ಹೃದಯಾಘಾತದ ಲಕ್ಷಣ ಮುನ್ಸೂಚನೆ ಎಂದು ಅರಿವಾಗುವುದಿಲ್ಲ. ಬೇರೆಯವರಿಗೂ ಮನೆಯವರಿಗೂ ಹೇಳುವುದಿಲ್ಲ. * ವಿಪರೀತ ಬೆವರುವುದು, * ಸುಸ್ತಾಗುವುದು, * ಯಾವುದಾದರು ರಟ್ಟೆ ವಿಪರೀತ ನೋಯುವುದು,* * ಎದೆ ಕಿವುಚಿದಂತೆ ಆಗುವುದು* * ನಿರ್ಲಕ್ಷಿಸಬಾರದು. ಇಂತಹ ಲಕ್ಷಣಗಳು ಹೆಚ್ಚಾಗಿ ನಡಿಗೆ ಮಾಡುವಾಗಲೂ, ಮೆಟ್ಟಿಲು ಹತ್ತುವಾಗಲೂ […]
ಕರೋನಾ ಸೋಂಕಿನ ಬಗ್ಗೆ ಆಯುಷ್ ಮಾರ್ಗದರ್ಶನಗಳು
ಕರೋನಾ ಸೋಂಕಿನ ಬಗ್ಗೆ ಭಯಪಡದೇ ಎಚ್ಚರವ ಹಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಎಲ್ಲ ಕ್ರಮಗಳನ್ನು ಅನುಸರಿಸಬೇಕು. ದಿನಕ್ಕೆರಡು ಬಾರಿ ಅರ್ಧ ಘಂಟೆ ಪ್ರಾಣಾಯಾಮ, ಯೋಗ ಮಾಡಬೇಕು. ಆಯುರ್ವೇದದಲ್ಲಿ ಹೇಳಿದಂತೆ ದಿನಚರ್ಯ(ದಿನಚರಿ), ಋತುಚರ್ಯ (ಋತುವಿಗೆ ಅನುಸಾರ ಅನುಕರಣೆ), ಸದ್ವೃತ್ತ (ಸದಾಚಾರಗಳ ಮೂಲಕ ಮಾನಸಿಕ ಅರೋಗ್ಯ ಪಾಲನೆ)ಗಳನ್ನು ಅನುಸರಿಸಬೇಕು. ರೋಗ ನಿರೋಧಕ ಶಕ್ತಿ ಮತ್ತು ವೈರಾಣು ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ದಿನಕ್ಕೆ ಎರಡು ಬಾರಿ ಒಂದು ಗ್ಲಾಸು ಹಾಲಿಗೆ ಅರ್ಧ ಚಮಚೆ ಅರಿಶಿಣ ಮಿಶ್ರಣ ಮಾಡಿ ಸೇವಿಸಬೇಕು. ದಿನಕ್ಕೆರಡು ಬಾರಿ […]


